ಜಯನಗರ ಕ್ಷೇತ್ರದ ಜನರ ಪ್ರಾಣ ಉಳಿಸಿ ಎಂದು ಜಯನಗರ ವಾರ್ ರೂಂ ಎದುರಿನ ರಸ್ತೆ ಬದಿಯ ಫುಟ್ಪಾತ್ ಮೇಲೆ ಕುಳಿತು ಮೌನ ಧರಣಿ ಆರಂಭಿಸಿದ್ದಾರೆ ಶಾಸಕಿ ಸೌಮ್ಯರೆಡ್ಡಿ.
ನಮ್ಮ ಕ್ಷೇತ್ರದ ಜನರಿಗೆ ಬೆಡ್ ಸಿಗ್ತಿಲ್ಲ, ವಾರ್ ರೂಂಗೆ ಕೇಳಿದರೆ ಹಾಸಿಗೆ ಕೊಡುತ್ತಿಲ್ಲ. ಅಮಾಯಕ ಜನರ ಪ್ರಾಣ ರಕ್ಷಣೆ ಮುಖ್ಯ, ನನ್ನ ಕ್ಷೇತ್ರದ ಜನರ ಪ್ರಾಣ ಉಳಿಸಬೇಕು, ಹೀಗಾಗಿ ಕೈಲಾದಷ್ಟು ಹೋರಾಡುತ್ತಿದ್ದೇನೆ, ನಮಗೆ ನ್ಯಾಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
- ಮಂಡ್ಯ: ಕಾವೇರಿ ನದಿಯಲ್ಲಿ ಮುಳುಗಿ ಬಿ.ಇ ವಿದ್ಯಾರ್ಥಿ ದುರ್ಮರಣ
- ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿ 89 ಉದ್ಯೋಗಾವಕಾಶ
- ಕೆನರಾ ಬ್ಯಾಂಕ್ನಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನ
- ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
- ತಿರುಪತಿ ತಿಮ್ಮಪ್ಪನ ಚಿನ್ನ ಕದಿಯಲು ಹೋಗಿ ಸಿಕ್ಕಿಬಿದ್ದ ಟಿಟಿಡಿ ನೌಕರ
More Stories
KPSC ಪರೀಕ್ಷೆಗಳಲ್ಲಿ ಕನ್ನಡ ದೋಷಗಳ ವಿವಾದ – ಮರುಪರೀಕ್ಷೆಗೆ ಪ್ರಬಲ ಒತ್ತಾಯ
ರಾಜ್ಯ ಸರ್ಕಾರದಿಂದ 11 ಡಿವೈಎಸ್ಪಿ (ಸಿವಿಲ್) ಅಧಿಕಾರಿಗಳ ವರ್ಗಾವಣೆ
ರಾಜ್ಯ ಸರ್ಕಾರದಿಂದ 41 ಪೊಲೀಸ್ ಇನ್ಸ್ಪೆಕ್ಟರ್ಗಳ ದಿಢೀರ್ ವರ್ಗಾವಣೆ