January 28, 2026

Newsnap Kannada

The World at your finger tips!

Throne Assamble 1

Photo by: Sri Ram

ಸರಳವಾಗಿ ಜರುಗುತ್ತಿರುವ ಅರಮನೆಯ ಸಿಂಹಾಸನ ಜೋಡಣೆ.

Spread the love

ಪ್ರತಿ ವರ್ಷವೂ ಅದ್ದೂರಿಯಾಗಿ ಆಚರಿಸಲಾಗುತ್ತಿದ್ದ ನಾಡ ಹಬ್ಬ ದಸರಾ ಈ ಬಾರಿ ಕೊರೋನಾ ಕಾರಣಕ್ಕಾಗಿ ಯಾವುದೇ ಆಡಂಬರವಿಲ್ಲದೆ ಸರಳವಾಗಿ ಅರಮನೆ ಮತ್ತು ಚಾಮುಂಡಿಬೆಟ್ಟದಲ್ಲಿ ಕಾರ್ಯಕ್ರಮ ಗಳು ಜರುಗಲಿವೆ.

ಅಂಬಾವಿಲಾಸ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನ ಜೋಡಣೆ ಯನ್ನು ಒಂದು ತಿಂಗಳ ಮುಂಚೆಯೇ ನಡೆಯಲಿದೆ. ದಸರಾ ಮಹೋತ್ಸವ ಅ.17ರಿಂದ ಅ.26 ರವರೆಗೆ ನಡೆಯಲಿದೆ. ರಾಜವಂಶಸ್ಥರಾದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರು ಅವರಿಂದ ಖಾಸಗಿ ದರ್ಬಾರ್ ನಡೆಯಲ್ಲಿದ್ದು ,ಅ.15 ಆಯುಧಪೂಜೆ, ಜಟ್ಟಿಕಾಳಗ ,ಶಮೀ ಪೂಜೆ , ವಿಜಯದಶಮಿ ಮೆರವಣಿಗೆ ನಡೆಯು ಲಿದೆ

ಪ್ರವೇಶ ನಿರ್ಬಂಧ: ರಾಜಮನೆತನದವರು ಅರಮನೆ ಯಲ್ಲಿ ಸೆಪ್ಟೆಂಬರ್.18 ರಂದು ಧಾರ್ಮಿಕ ನೆರವೇರಿಸಿದರು. ಬೆಳಿಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪ್ರವಾಸಿ ಗರಿಗೆ ಅರಮನೆಯ ಒಳ ಆವರಣ ಪ್ರದೇಶವನ್ನು ನಿರ್ಬಂಧಸಲಾಗಿತ್ತು.

error: Content is protected !!