February 20, 2026

Newsnap Kannada

The World at your finger tips!

yaduvir and simha

ಪ್ರತಾಪ್‌ ಸಿಂಹಗೆ‌ ಶಾಕ್‌, ಒಡೆಯರಿಗೆ ಸಿಕ್ತು ಮೈಸೂರು ಟಿಕೆಟ್‌

Spread the love

ಲೋಕಸಭಾ ಚುನಾವಣಗೆ ಬಿಜೆಪಿ 2ನೇ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಾಪ್‌ ಸಿಂಹಗೆ ಟಿಕೆಟ್ ಕೈ ತಪ್ಪಿದ್ದು , ಮೈಸೂರು ಟಿಕೆಟ್‌ ಒಡೆಯರಿಗೆ ಸಿಕ್ಕಿದೆ.

ಕಳೆದ 2 ದಿನಗಳಿಂದ ಪ್ರತಾಪ್‌ ಸಿಂಹಗೆ ಮೈಸೂರು ಎಂಪಿ ಟಿಕೆಟ್‌ ಕೈ ತಪ್ಪುತ್ತೆ ಅಂತ ಹೇಳಲಾಗುತ್ತಿತ್ತು. ಅದರಂತೆ ಇದೀಗ ಪ್ರತಾಪ್‌ ಸಿಂಹಗೆ ಮೈಸೂರು ಟಿಕೆಟ್‌ ಸಿಕ್ಕಿಲ್ಲ.

ಮಹಾರಾಜ ಯದುವೀರ (King Yaduveer) ಅವರಿಗೆ ಬಿಜೆಪಿ ಮೈಸೂರು ಟಿಕೆಟ್‌ ನೀಡಿದೆ. ಹಾಲಿ ಸಂಸದರಾಗಿದ್ದ ಪ್ರತಾಪ್‌ ಸಿಂಹಗೆ ಟಿಕೆಟ್ ಕೈ ತಪ್ಪಿರೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.ಮಂಡ್ಯದ ಮೈತ್ರಿ ಅಭ್ಯರ್ಥಿಯಾಗಿ ಪುಟ್ಟರಾಜು ಹೆಸರು ಅಂತಿಮ?

ಇತರ ಅಭ್ಯರ್ಥಿಗಳ ಪಟ್ಟಿ

image 3
error: Content is protected !!