ರಾಜ್ಯದಲ್ಲಿನಡೆಯಲಿರುವ ಉಪಕದನಗಳು ಎಲ್ಲೆಡೆಯೂ, ಎಲ್ಲರಲ್ಲಿಯೂ ಕುತುಹಹಲ ಕೆರಳಿಸಿವೆ. ಶಿರಾದ ಉಪ ಚುಣಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಅಮ್ಮಾಜಮ್ಮ ಸ್ಪರ್ಧೆಗಿಳಿಯಲಿದ್ದಾರೆ.
ಯಾರು ಅಮ್ಮಾಜಮ್ಮಾ?
ಅನಾರೋಗ್ಯದಿಂದ ನಿಧನರಾದ ದಿವಂಗತ ಶಾಸಕ ಸತ್ಯನಾರಾಯಣ ಪತ್ನಿ. ಅಮ್ಮಾಜಮ್ಮಾ ಅವರಿಗೆ ಟಿಕೆಟ್ ನೀಡಿರುವುದನ್ನು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಖಚಿತಪಡಿಸಿದ್ದಾರೆ.
ಅನುಕಂಪದ ಮೂಲಕ ಮತಗಳಿಕೆ ಮಾಡುವ ತಂತ್ರವನ್ನು ಉಪಯೋಗಿಸಿರುವ ಜೆಡಿಎಸ್ ಅಮ್ಮಾಜಮ್ಮನವರನ್ನು ಉಪಚುಣಾವಣೆಯಲ್ಲಿ ಕಣಕ್ಕಿಳಿಸುತ್ತಿದೆ.
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ