December 23, 2024

Newsnap Kannada

The World at your finger tips!

teacher, learning, school

ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ನಾಳೆಯಿಂದ ಆ.25ರವರೆಗೆ ಪರೀಕ್ಷೆ

Spread the love

2021-21ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ನಾಳೆಯಿಂದ (ಆ. 12 ) ಅ 25 ರ ವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.

WhatsApp Image 2022 08 11 at 10.41.25 AM

ಇದನ್ನು ಓದಿ –ಸಿಎಂ ಬದಲಾವಣೆ ವಿಚಾರ: ಕಾಂಗ್ರೆಸ್‌ ಮನಸ್ಸು ಅತಂತ್ರವಾಗಿದೆ – CM ಎದುರೇಟು

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ :

ಅ. 12 – ಕನ್ನಡ, ಅರೇಬಿಕ್
ಅ. 13- ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ
ಅ. 16 – ಹಿಂದಿ
ಅ. 17 – ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ
ಅ. 18- ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ
ಆ. 19 – ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ
ಅ. 20 – ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ
ಅ. 22- ಇಂಗ್ಲೀಷ್
ಅ. 23 – ಅರ್ಥಶಾಸ್ತ್ರ, ಜೀವಶಾಸ್ತ್ರ
ಅ. 24-ಇತಿಹಾಸ, ಸಂಖ್ಯಾಶಾಸ್ತ್ರ
ಆ. 25-08-2022 – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

Copyright © All rights reserved Newsnap | Newsever by AF themes.
error: Content is protected !!