ಮದುವೆ ಆದ ಮೇಲೆ ಗಂಡನಿಗೆ ಕೈಕೊಟ್ಟು ಲೌವರ್ ಜೊತೆ ನವ ವಿವಾಹಿತೆ ಎಸ್ಕೇಪ್ ಆಗಿದ್ದಾಳೆ. ಓಡಿ ಹೋಗುವಾಗ ಐದು ಲಕ್ಷ ರು ಗಳ ಚಿನ್ನಾಭರಣ, ಹಣ ಸಮೇತ ಪರಾರಿಯಾಗಿದ್ದಾಳೆ.ಈ ಘಟನೆ ಮಧ್ಯಪ್ರದೇಶ ಛತ್ತರ್ ಪುರ್ ನಲ್ಲಿ ಜರುಗಿದೆ.
ಮದುವೆಯಾದ ಮೊದಲ ಬಾರಿಗೆ ತವರು ಮನೆಗೆ ಹೋಗುವುದಾಗಿ ಗಂಡನಿಗೆ ಹೇಳಿ ಹೋದವಳು ವಾಪಸ್ಸು ಬರಲೇ ಇಲ್ಲ. ಇತ್ತ ಗಂಡ ಹೆಂಡತಿ ಯನ್ನು ಕಾಯುತ್ತಾ ಕುಳಿತಿದ್ದಾನೆ. ಕೆಲವು ದಿನಗಳಾಗದರೂ ಹೆಂಡತಿ ಬಾರದೇ ಹೋಗಿದ್ದರಿಂದ ಗಂಡ ಪೋಸರಿಗೆ ದೂರು ನೀಡಿದ್ದಾನೆ.
ಮೂರ್ತಿ ರಿಕ್ವಾರ್ (20) ಎಂಬ ಯುವತಿ ರಾಹುಲ್ ಎಂಬಾತನನ್ನು ಕಳೆದ ಡಿಸೆಂಬರ್ 18 ರಂದು ವಿವಾಹ ಮಾಡಿಕೊಂಡಿದ್ದಾಳೆ. ಮದುವೆಯಾದ 18 ನೇ ದಿನಕ್ಕೆ ತವರು ಮನೆಗೆ ಹೋಗುವುದಾಗಿ ಹೇಳಿ ತಾನು ಪ್ರೀತಿಸುತ್ತಿದ್ದ ಭುಜ್ಜ ಯಾದವ್ ಜೊತೆ ಸೇರಿ 5 ಲಕ್ಷ ರು ಚಿನ್ನಾಭರಣ ಹಾಗೂ 20 ಸಾವಿರ ರುಗಳೊಂದಿಗೆ ಪರಾರಿಯಾಗಿದ್ದಾಳೆ.
ಗಂಡ ರಾಹುಲ್ ನೀಡಿದ ದೂರಿನ ಮೇಲೆ ಪೋಲಿಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ