December 19, 2024

Newsnap Kannada

The World at your finger tips!

KPCC,RSS,Mandya

RSS activists protest against KPCC office KPCC

KPCC ಕಚೇರಿಗೆ ಚೆಡ್ಡಿ ಪಾರ್ಸಲ್.!ಚೆಡ್ಡಿ ಸುಡುವ ಅಭಿಯಾನದ ವಿರುದ್ಧ RSS ಕಾರ್ಯಕರ್ತರ ಆಕ್ರೋಶ

Spread the love

ಹಳೇ ಚೆಡ್ಡಿ ಸಂಗ್ರಹಿಸಿ KPCC ಕಚೇರಿಗೆ ಪಾರ್ಸಲ್ ಕಳುಹಿಸಿ ಆಕ್ರೋಶ ವ್ಯಕ್ತಪಡಿಸಿದ RSS ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಚೆಡ್ಡಿ ಅಭಿಯಾನ ವಿರುದ್ಧ ವಿನೂತನ ಪ್ರತಿಭಟನೆ ನಡೆಯಿತು

ಇದನ್ನು ಓದಿ –ಜಾಮಿಯಾ ವಿವಾದ : ಟಿಪ್ಪು ಕಾಲದಲ್ಲೇ ಅರ್ಚಕರ ಕೈ ಕತ್ತರಿಸಿ, ಆಂಜನೇಯ ವಿಗ್ರಹವನ್ನು ನದಿಗೆ ಎಸೆದ ಅಂಶ ಬಯಲಿಗೆ

ಮನೆ ಮನೆಗೆ ತೆರಳಿ ಹಳೇ ಚೆಡ್ಡಿ ಸಂಗ್ರಹಿಸಿ ಪಾರ್ಸಲ್ ಮಾಡಿ RSS ಬಗ್ಗೆ ಗೊತ್ತಿಲ್ಲದೆ ಸಿದ್ದರಾಮಯ್ಯ ಮಾತನಾಡುತ್ತಾರೆ. RSS ಕ್ಯಾಂಪ್‌‌‌ನಲ್ಲಿ ಸಿದ್ದು ಭಾಗವಹಿಸಲಿ, ಸಂಘದ ಸಿದ್ದಾಂತ, ದೇಶ ಭಕ್ತಿ ತಿಳಿಯುತ್ತದೆ ಎಂದು ಪ್ರತಿಭಟನಾಕಾರರು ಹೇಳಿದರು

ನಾವು ಎಲ್ಲಾ ಕಡೆ ಚಡ್ಡಿ ಸುಡುತ್ತೇವೆಂದು ಕೈ ನಾಯಕರು ಹೇಳಿದ್ದಾರೆ. ಅವರಿಗೆ ತೊಂದರೆ ಆಗಬಾರದು, ಅವರು ಇಲ್ಲಿಯವರೆಗೆ ಬರಬಾರದು.ಹಾಗಾಗಿ ನಾವೇ ಚಡ್ಡಿಯನ್ನು ಕಾಂಗ್ರೆಸ್ ಕೇಂದ್ರ ಕಚೇರಿಗೆ ಕಳುಹಿಸಿ ಕೊಡ್ತೀವಿ ಅಲ್ಲೇ ಸುಡಲಿ, ಇಲ್ಲಿಗೆ ಬರುವುದು ಬೇಡ. ಚೆಡ್ಡಿ ಸುಟ್ಟುಕೊಂಡೇ ಜೀವನ ಪೂರ್ತಿ ಕಾಲ ಕಳಿಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!