Trending

ರಾಯಲ್ಸ್ ಆಟಕ್ಕೆ ಕಿಂಗ್ಸ್ ಶರಣಾಗತಿ

ಐಪಿಎಲ್ 20-20ಯ 48ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ 7 ವಿಕೆಟ್‌ಗಳ ಅಂತರದಿಂದ ಜಯಶಾಲಿಯಾಯಿತು.

ದುಬೈನ ಶೇಕ್ ಜಯೇದ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಆರ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಪಂಜಾಬ್ ತಂಡದಿಂದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಕೆ.ಎಲ್. ರಾಹುಲ್ ಹಾಗುಹ ಎಂ. ಸಿಂಗ್ ಸಾಧಾರಣ ಆರಂಭ ಮಾಡಿದರು. ರಾಹುಲ್ 41 ಎಸೆತಗಳಿಗೆ 46 ರನ್ ಗಳಿಸಿದರೆ, ಸಿಂಗ್ ಶೂನ್ಯಕ್ಕೆ ಔಟಾದರು. ತಂಡ ಗೆಲ್ಲಲೆಂದು ಬಯಸಿ‌ ಆಟವಾಡಿದ ಕ್ರಿಸ್ ಗೇಲ್ ಅವರ ಶ್ರಮ‌ನಿಜಕ್ಕೂ ವ್ಯರ್ಥವಾಯಿತು‌. ಗೇಲ್ 63 ಎಸೆತಗಳಿಗೆ 99 ರನ್‌ಗಳ ದೊಡ್ಡ ಮೊತ್ತವನ್ನು ನೀಡಿದರು ತಂಡ ಸೋಲಿನ ಸುಳಿಗೆ ಸಿಲುಕಬೇಕಾಯಿತು. ಪಂಜಾಬ್ ತಂಡ‌ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 185 ರನ್‌‌ ಗಳಿಸಿತು.

ಇತ್ತ ಆರ್‌ಆರ್ ತಂಡ ಪಂಜಾಬ್ ತಂಡ ನೀಡಿದ ಗುರಿಯನ್ನು ಬೆಂಬತ್ತಿತು. ಆರಂಭಿಕ ಆಟಗಾರರಾಗಿ ಆರ್‌ಆರ್ ತಂಡದಿಂದ ರಾಬಿನ್ ಉತ್ತಪ್ಪ ಹಾಗೂ ಬಿ. ಸ್ಟ್ರೋಕ್ಸ್ ಮೈದಾನಕ್ಕೆ ಬಂದರು. ಉತ್ತಪ್ಪ 23 ಎಸೆತಗಳಿಗೆ 30 ರನ್ ಗಳಿಸಿದರೆ, ಸ್ಟ್ರೋಕ್ಸ್ 26 ಎಸೆತಗಳಿಗೆ 50 ರನ್ ಗಳಿಸಿದರು. ನಂತರ ಬಂದ ಎಸ್. ಸ್ಯಾಮ್ಸನ್ ಹಾಗೂ ಎ. ಸ್ಮಿತ್ ಜೋಡಿಯಾಟ ತಂಡದಲ್ಲಿ ಗೆಲುವಿನ‌ ಭರವಸೆ ತುಂಬಿತು. ಸ್ಯಾಮ್ಸನ್ 25 ಎಸೆತಗಳಿಗೆ 48 ರನ್ ಗಳಿಸಿದರೆ, ಸ್ಮಿತ್ 20 ಎಸೆತಗಳಿಗೆ 31 ರನ್ ಗಳಿಸಿದರು. ಆರ್‌ಆರ್ ತಂಡ 17.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಪಂದ್ಯದಲ್ಲಿ ಗೆದ್ದಿತು.

Team Newsnap
Leave a Comment
Share
Published by
Team Newsnap

Recent Posts

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024

ನಾಳೆ ( May 9 ) SSLC ಫಲಿತಾಂಶ ಪ್ರಕಟ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ರಾಜ್ಯದ ಎರಡೂ ಹಂತದ ಮತದಾನದ ವಿವರ : ಮಂಡ್ಯ ಪ್ರಥಮ – ಬೆಂಗಳೂರು ದಕ್ಷಿಣ ಕೊನೆ

ಬೆಂಗಳೂರು : ರಾಜ್ಯದಲ್ಲಿ ನಡೆದ ಎರಡು ಹಂತದ ಚುನಾವಣೆಯಲ್ಲಿ 28 ಕ್ಷೇತ್ರಗಳ ಮತದಾನ ಸಮಗ್ರ ವಿವರ. Join WhatsApp Group… Read More

May 8, 2024

ಹೆಚ್‌.ಡಿ ರೇವಣ್ಣಗೆ ಹೊಟ್ಟೆ ಉರಿ, ಎದೆನೋವು: ದಿಢೀರ್‌ ಆಸ್ಪತ್ರೆಗೆ ಶಿಫ್ಟ್‌!

ಹೆಚ್‌.ಡಿ ರೇವಣ್ಣಗೆ ಮಧ್ಯಾಹ್ನದಿಂದ ಹೊಟ್ಟೆ ಉರಿ, ಎದೆನೋವು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್‌ ಟೆಸ್ಟ್ ಮಾಡಿಸಿದ್ದ ಎಸ್‌ಐಟಿ ಅಧಿಕಾರಿಗಳು ಎದೆ ಉರಿ… Read More

May 7, 2024