ನಿನ್ನೆಯಷ್ಟೇ ಸಿಬಿಐ ನ್ಯಾಯಾಲಯ ದಿಂದ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಮಾಜಿ ಮಂತ್ರಿ ರೋಷನ್ ಬೇಗ್ ರನ್ನು ಸ್ವಾಗತಿಸಿದ ಅನೇಕ ಅಭಿಮಾನಿಗಳ ಪೈಕಿ ರೌಡಿ ಶೀಟರ್ ತನ್ವೀರ್ ಕೂಡ ಒಬ್ಬ.
ಮಾಜಿ ಸಚಿವ, ರೋಷನ್ ಬೇಗ್ ಗೆ ಷರತ್ತುಬದ್ಧ ಜಾಮೀನು ಸಿಕ್ಕ ಮೇಲೆ ಶನಿವಾರ ರಾತ್ರಿಯೇ ಜೈಲಿನಿಂದ ಹೋರ ಬಂದು ಪುತ್ರ ಹಾಗೂ ಸ್ನೇಹಿತರ ಜೊತೆ ಕಾರಿನಲ್ಲಿ ಕೋಲ್ಸ್ ಪಾರ್ಕಿನ ಬಡಾವಣೆಯಲ್ಲಿ ರುವ ನಿವಾಸಕ್ಕೆ ತೆರಳಿದರು.
ಜಾಮೀನಿನ ಬಿಡುಗಡೆಯಾಗಿ ಹೊರಬಂದ ಅವರನ್ನು ಬೆಂಬಲಿಗರು ಅದ್ದೂರಿಯಾಗಿ ಬರಮಾಡಿಕೊಂಡಿ ದ್ದಾರೆ. ಅದರಲ್ಲಿ ಶಿವಾಜಿ ನಗರದ ರೌಡಿಶೀಟರ್ ತನ್ವೀರ್ ಸೇರಿದ್ದು ಈಗ ದೊಡ್ಡ ಸುದ್ದಿಯಾಗಿದೆ.
ತಡರಾತ್ರಿ ಮಾಜಿ ಸಚಿವ ಬೇಗ್ ನಿವಾಸದಲ್ಲಿ ರೌಡಿ ಶೀಟರ್ ತನ್ವೀರ್ , ಬೇಗ್ ಗೆ ಶಾಲು, ಹಾರ ಹಾಕಿ ಸ್ವಾಗತಿಸಿದ್ದಾರೆ. ಈ ಸುದ್ದಿ ಈಗ ಪೋಟೊ ಸಮೇತ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ