ಡ್ರಗ್ಸ್ ಆರೋಪವನ್ನು ಎದುರಿಸುತ್ತಿರುವ ನಟಿ ರಿಯಾ ಚಕ್ರವರ್ತಿ ನ್ಯಾಯಾಂಗ ಬಂಧನವನ್ನು ಮುಂದುವರೆಸಲಾಗಿದೆ ಹೀಗಾಗಿ ಆಕೆ ಅಕ್ಟೋಬರ್ 6 ರ ವರೆಗೆ ಜೈಲಿನಲ್ಲಿರಬೇಕಾಗಿದೆ.
ಈ ವಿಷಯವನ್ನು ಸ್ಪಷ್ಟಪಡಿಸಿರುವ ಮುಂಬೈ ಹೈಕೋರ್ಟ್, ರಿಯಾ ಚಕ್ರವರ್ತಿ ಹಾಗೂ ಆಕೆಯ ಸಹೋದರ ಶೋಯಬ್ ಚಕ್ರವರ್ತಿ ಜಾಮೀನು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಪ್ರಸ್ತುತ, ನಟ ಸುಶಾಂತ್ ರಜಪೂತ್ ಅವರಿಗೆ ಡ್ರಗ್ಸ್ ನೀಡಿದ ಆರೋಪವನ್ನು ಎದುರಿಸುತ್ತಿರುವ ರಿಯಾ ಅವರು, ಡ್ರಗ್ಸ್ ಸಿಂಡಿಕೇಟ್ ನ ಸಕ್ರಿಯ ಸದಸ್ಯೆ ಎಂದು ಎನ್.ಸಿ.ಬಿ ಹೇಳಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು