December 25, 2024

Newsnap Kannada

The World at your finger tips!

harlakar

ನಿವೃತ್ತ ಡಿಜಿಪಿ ಹರ್ಲಂಕರ್ ನಿಧನ‌

Spread the love

ರಾಜ್ಯದ ನಿವೃತ್ತ ಡಿಜಿಪಿ ಪಿ ಜಿ ಹರ್ಲಂಕರ್ ( 88) ಕಳೆದ ರಾತ್ರಿ ನಿಧನರಾದರು.

ವಯೋ ಸಹಜ ಕಾಯಿಲೆಯಿಂದ ಆರೋಗ್ಯ ಸ್ಥಿತಿ ಹದಗೆಟ್ಟಿತು. ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಲಂಕರ್ ರಾತ್ರಿ 10. 20 ರ ಸುಮಾರಿಗೆ ಕೊನೆಯುಸಿರೆಳೆದರು.

ಹರ್ಲಂಕರ್ ಅವರು ವಿಲ್ ನಲ್ಲಿ ಬರೆದಿರುವಂತೆ ಅವರ ಪಾರ್ಥಿವ ಶರೀರವನ್ನು ಕಳೆದ ರಾತ್ರಿಯೇ 2 ಗಂಟೆ ವೇಳೆಗೆ ಮಡಿವಾಳದಲ್ಲಿರುವ ಸೆಂಟ್ ಜಾನ್ ಆಸ್ಪತ್ರೆಗೆ ದಾನ ಮಾಡಲಾಯಿತು.

Copyright © All rights reserved Newsnap | Newsever by AF themes.
error: Content is protected !!