January 11, 2025

Newsnap Kannada

The World at your finger tips!

electioncommission

ರಾಜ್ಯದ ಜಿಪಂ, ತಾಪಂ ಸ್ಥಾನಗಳಿಗೆ ಮೀಸಲಾತಿ ನಿಗದಿ: ಚುನಾವಣಾ ಆಯೋಗ ಅಧಿಸೂಚನೆ

Spread the love

ರಾಜ್ಯದ ಜಿಪಂ ತಾಪಂ ಸ್ಥಾನಗಳಿಗೆ ಚುನಾವಣೆ ಆಯೋಗ ಮೀಸಲಾತಿಗಳನ್ನು ಪ್ರಕಟಿಸಿದೆ.

ರಾಜ್ಯದ ಎಲ್ಲಾ 31 ಜಿಲ್ಲೆಗಳ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳಿಗೆ ಮೀಸಲಾತಿ ಪ್ರಕಟಿಸಲಾಗಿದೆ. ಈ ಕುರಿತು ಅಧಿಸೂಚನೆ ಹೊರಡಿಸಲಾಗಿದೆ.‌

ಜಿಪಂ ಹಾಗೂ ತಾಪಂ‌ನ ಮೀಸಲಾತಿ ವಿವರಗಳಿಗೆ ಲಿಂಕ್ ಓಪನ್ ಮಾಡಿ

Copyright © All rights reserved Newsnap | Newsever by AF themes.
error: Content is protected !!