ಬೆಂಗಳೂರು : ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಆರ್ ಆರ್ ನಗರದ ಪಟ್ಟಣಗೆರೆ ಶೆಡ್ ಸೆಕ್ಯೂರಿಟಿ ಗಾರ್ಡ್ ವಿಷ್ಣು ಸ್ಪೋಟಕ ವಾದಂತಹ ಹೇಳಿಕೆ ನೀಡಿದ್ದು, ರೇಣುಕಾ ಸ್ವಾಮಿ ಕರೆದುಕೊಂಡು ಬಂದು ಥಳಿಸಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ರೇಣುಕಾ ಸ್ವಾಮಿಯನ್ನು ಇಲ್ಲಿಗೆ ಕರೆದುಕೊಂಡು ಥಳಿಸಿದ್ದರು ಎಂದು ಶೆಡ್ ಸೆಕ್ಯೂರಿಟಿ ಗಾರ್ಡ ಪೊಲೀಸರ ವಿಚಾರಣೆಯ ವೇಳೆ ಸ್ಪೋಟಕ ವಾದಂತ ನೀಡಿದ್ದು ,ರೇಣುಕಾಸ್ವಾಮಿ ಕರ್ಕೊಂಡು ಬಂದಾಗ ಗೇಟ್ ತೆಗೆದಿದ್ದು ನಾನೇ. ದರ್ಶನ್ ಸೇರಿ ಎಲ್ಲ ಆರೋಪಿಗಳು ಷಡ್ ಗೆ ಬಂದಿದ್ದರು.
ಇದನ್ನು ಓದಿ – ದಸರಾ ಆನೆ ಅಶ್ವತ್ಥಾಮ ವಿದ್ಯುತ್ ತಂತಿ ತುಳಿದು ದುರ್ಮರಣ
ಶೆಡ್ ನಲ್ಲಿರುವ ಕೊಠಡಿಗೆ ರೇಣುಕಾ ಸ್ವಾಮಿಯನ್ನು ಕರೆದುಕೊಂಡು ಬಂದಿದ್ದರು ಎಂದು ಪಟ್ಟಣಗೆರೆ ಸೆಕ್ಯೂರಿಟಿ ಕಾರ್ಡ್ ವಿಷ್ಣು ಸ್ಪೋಟಕ ಮಾಹಿತಿ ನೀಡಿದ್ದಾನೆ.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ