ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಇಂದಿಗೆ 11 ದಿನ ಆಗಿದೆ. ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಾಗಿದೆ.
ಈ ವೇಳೆ ಪುನೀತ್ ಎರಡನೇ ಪುತ್ರಿ ವಂದಿತಾ ಅಪ್ಪನ ಪುಣ್ಯಸ್ಮರಣೆಯಲ್ಲಿ ಪೂಜೆ ಸಲ್ಲಿಸಿ ಪರೀಕ್ಷೆಗೆ ಹಾಜರಾಗಿದ್ದಾರೆ.
10 (ICSE) ತರಗತಿಯಲ್ಲಿ ಓದುತ್ತಿರುವ ವಂದಿತಾಗೆ ಇಂದು ಪರೀಕ್ಷೆ ಇದ್ದು ಪುನೀತ್ ಪುಣ್ಯಕಾರ್ಯ ಮುಗಿಸಿ ಪರೀಕ್ಷೆಗೆ ಭಾರದ ಮನಸ್ಸಿನಿಂದಲೇ ಹೆಜ್ಜೆ ಹಾಕಿದ್ದಾರೆ ವಂದಿತಾ. ಇನ್ನು ನಿನ್ನೆ ಕುಟುಂಬದ ಆಪ್ತಮೂಲಗಳು 11 ರ ಸುಮಾರಿಗೆ ಕಾರ್ಯ ನಡೆಸುವುದಾಗಿ ತಿಳಿಸಿತ್ತು.
ಆದರೆ ಪುತ್ರಿಗೆ ಪರೀಕ್ಷೆ ಇರುವ ಕಾರಣಕುಟುಂಬ ಇಂದು ಬೆಳಿಗ್ಗೆ ಬೇಗನೆ ಕಾರ್ಯವನ್ನು ಮುಗಿಸಿದೆ.
- ನಟಿ ಪವಿತ್ರ ಸಾವಿನಿಂದ ನೊಂದ ಗೆಳೆಯ ನಟ ಚಂದು ಕೂಡ ಆತ್ಮಹತ್ಯೆ
- SSLC ವಿದ್ಯಾರ್ಥಿಗಳಿಗೆ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ಇಲ್ಲ: ಮಧು ಬಂಗಾರಪ್ಪ
- ಇಂಜಿನಿಯರಿಂಗ್ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
- ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್: ಕೆಯುಡಬ್ಲ್ಯುಜೆ ನಿಯೋಗದಿಂದ ಮುಖ್ಯಮಂತ್ರಿಗೆ ಅಭಿನಂದನೆ
- ಎಚ್ ಡಿ ರೇವಣ್ಣನಿಗೆ ನಾಳೆ ತನಕ ಮಧ್ಯಂತರ ಜಾಮೀನು ನೀಡಿದ ನ್ಯಾಯಾಲಯ