April 12, 2026

Newsnap Kannada

The World at your finger tips!

upendra 2

ಕೃಷಿಕನಾದ ರಿಯಲ್ ಸ್ಟಾರ್ ಉಪೇಂದ್ರ !

Spread the love

ಕೊರೋನಾ  ಕರ್ಫ್ಯೂ ಜಾರಿ ವೇಳೆ
ರಿಯಲ್ ಸ್ಟಾರ್ ಉಪೇಂದ್ರ ಅಪ್ಪಟ ಕೃಷಿಕನಂತೆ ತಮ್ಮ ಫಾರಂ‌ಹೌಸ್ ನಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ವೀಕೆಂಟ್ ಕರ್ಫ್ಯೂನಲ್ಲಿ ಫಾರ್ಮ್ ಹೌಸ್‍ನಲ್ಲಿ ಗುದ್ದಲಿ ಹಿಡಿದು ಕೆಲಸ ಮಾಡಲು ಉಪೇಂದ್ರ ಶುರು ಮಾಡಿದ್ದಾರೆ. ಕಾಯಕವೇ ಕೈಲಾಸ ಎಂದು ಬರೆದುಕೊಂಡು ಕೆಲಸ ಮಾಡುತ್ತಿರುವ ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ ಉಪೇಂದ್ರ.

ಕೊರೊನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೆಲೆಬ್ರಿಟಿಸ್ಟಾರ್ ಗಳು ತಾವು ಇರುವ ಜಗವನ್ನು ಬಿಟ್ಟು ತಮ್ಮ ಫಾರ್ಮ್ ಹೌಸ್‍ನಲ್ಲಿ ವಾಸ್ತವ್ಯ ಹೋಡಿದ್ದಾರೆ. ಶಿವರಾಜ್‍ಕುಮಾರ್, ದರ್ಶನ್, ಯಶ್, ಉಪೇಂದ್ರ ಅವರು ಪಾರ್ಮ್ ಹೌಸ್‍ನಲ್ಲಿ ಇದ್ದಾರೆಂದು ಗೊತ್ತಾಗಿದೆ.

error: Content is protected !!