ರಾಜಸ್ಥಾನ ರಾಯಲ್ಸ್ (RR) ವಿರುದ್ದ ಮಂಗಳವಾರ ನಡೆದ ಪಂದ್ಯದಲ್ಲಿ ಆರ್ ಸಿ ಬಿ (RCB) ಕೊನೆಗೂ 4 ವಿಕೆಟ್ ಗಳಿಂದ ರೋಚಕ ಜಯ ಸಾಧಿಸಿತು. ಶಹಬಾಜ್ – ಕಾರ್ತಿಕ್ ಗೆಲುವಿನ ರುವಾರಿಗಳಾಗಿದದಾರೆ
ಮುಂಬೈನ ವಾಖೆಂಡಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಗೆಲುವಿನ ನಗೆ ಬೀರುವಂತೆ ಮಾಡಿದರು.
ಷಹಬಾಜ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ಆರ್ ಸಿ ಬಿ ಇದುವರೆಗೂ ಅಡಿರುವ ಮೂರು ಪಂದ್ಯದಲ್ಲಿ ಎರಡನ್ನು ಗೆದ್ದುಕೊಂಡಂತಾಗಿದೆ. ದಿನೇಶ್ ಕಾರ್ತಿಕ್ 23 ಬಾಲ್ ಗಳಿಗೆ 45 ಬಾರಿ ಉತ್ತಮ ಆಟ ಅಡಿದರು
ಆರ್ ಸಿಬಿ ಆರಂಭಿ ಆಟಗಾರರು ಪಂದ್ಯದ ಗೆಲುವಿಗೆ ಬುನಾದಿ ಹಾಕಿದರು, ಕೊಹ್ಲಿ, ವಿಲ್ಲೆ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು