Main News

ಲಖನೌ ತಂಡವನ್ನು14 ರನ್ ಗಳಿಂದ ಮಣಿಸಿದ RCB – ಫೈನಲ್ ಪಂದ್ಯಕ್ಕೆ ಇನ್ನೂ ಒಂದು ಗೆಲವು ಅಗತ್ಯ

ಕೋಲ್ಕತ್ತಾದ ಈಡನ್​​ ಗಾರ್ಡನ್​​ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಎಲಿಮಿನೇಟರ್​​​​ ಪಂದ್ಯದಲ್ಲಿ RCB ತಂಡವು ಲಖನೌ ತಂಡದ ವಿರುದ್ಧ ಭರ್ಜರಿ ಗೆಲವು ಸಾಧಿಸಿತು.

ಕೋಲ್ಕತ್ತಾದ ಈಡನ್​​ ಗಾರ್ಡನ್​​ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​ 2022 ಎಲಿಮಿನೇಟರ್​​​​ ಪಂದ್ಯದಲ್ಲಿ RCB ತಂಡವು ಲಖನೌ ತಂಡದ ವಿರುದ್ಧ ಭರ್ಜರಿ ಗೆಲವು ಸಾಧಿಸಿತು.

ಗುಜರಾತ್ ಟೈಟನ್ ಸೆಣಸಲು RCB ತಂಡವು ರಾಜಸ್ಥಾನ ರಾಯಲ್ಸ್ ಅನ್ನು ಮಣಿಸಲೇಬೇಕು LSG ತಂಡವು ಟಾಸದ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. RCB ತಂಡದಲ್ಲಿ ರಜತ್ ಫಟಧರ್ ಚೊಚ್ಚಲು ಶತಕ ಬಾರಿಸಿದರು. ಡಿ ಕೆ ಕಾರ್ತಿಕ್ ಅದ್ಭುತ ಪ್ರದರ್ಶನ ನೀಡಿ 208 ರನ್ ಬೃಹತ್ ಮೊತ್ತ ಸೇರಿಸಿದರು.

LSG ತಂಡ ಬ್ಯಾಟಿಂಗ್ ಆರಂಭಿಸಿದ ಮೊದಲ ಓವರ್ ನಲ್ಲೇ ಒಂದು ವಿಕೆಟ್ ಪತನವಾಯಿತು. ನಾಯಕ ಕೆ ಎಲ್ ರಾಹುಲ್( 79 ) ಜವಾಬ್ದಾರಿಯುತ ಆಟ ಆಡಿದರೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ

ಇದನ್ನು ಓದಿ – ಉದ್ಯಮಿ ಆದಿಕೇಶವಲು ಪುತ್ರ ಶ್ರೀನಿವಾಸ್‍ಗೆ ಬಂಧನ: ಜೈಲು

ಇದಕ್ಕೂ ಮುನ್ನ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಲಖನೌ ಸೂಪರ್​​ ಜೈಂಟ್ಸ್​​ ತಂಡಕ್ಕೆ 208 ರನ್​​ ಬಿಗ್​ ಟಾರ್ಗೆಟ್​ ನೀಡಿತು.

ರಜತ್ ನ ಚೊಚ್ಚಲ ಸೆಂಚುರಿ

ಫಾಫ್​​ ಔಟಾದ ಬಳಿಕ ಕ್ರೀಸ್​ಗೆ ಬಂದ ರಜತ್​​ ಪಾಟೀದಾರ್​​ ಕೊನೆವರೆಗೂ ಲಖನೌ ಸೂಪರ್​​ ಜೈಂಟ್ಸ್​ ತಂಡದ ಬೌಲರ್ಸ್​ ಬೆವರಿಳಿಸಿದ್ರು. ಕೇವಲ 54 ಬಾಲ್​ನಲ್ಲಿ 12 ಫೋರ್​​, 7 ಸಿಕ್ಸರ್​ ಸಮೇತ ಅಜೇಯ 112 ರನ್ ಗಳಿಸಿದ್ರು. ಅದರಲ್ಲೂ ಪಾಟೀದಾರ್​​ ಕೃನಾಲ್​ ಪಾಂಡ್ಯ 6ನೇ ಓವರ್​​ನಲ್ಲಿ 4 4 6 4 ಮತ್ತು 16ನೇ ಓವರ್​​ನಲ್ಲಿ 6 4 6 4 6 ಬೌಂಡರಿಗಳು ಸಿಡಿಸಿದ್ದು ಮಾತ್ರ ರೋಚಕವಾಗಿತ್ತು.

  • ರಜತ್​​ ಪಾಟೀದಾರ್​​ 112 (54)
  • ದಿನೇಶ್ ಕಾರ್ತಿಕ್ 37 (23)
  • ವಿರಾಟ್ ಕೊಹ್ಲಿ 25 (24)
Team Newsnap
Leave a Comment

Recent Posts

SIT ಯಿಂದ ಸಂಸದ ಪ್ರಜ್ವಲ್ ರೇವಣ್ಣಗೆ ಲುಕ್ ಔಟ್ ನೋಟಿಸ್ ಜಾರಿ

ಬೆಂ ಗಳೂರು : ಸಂಸದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.… Read More

May 2, 2024

ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ‘ಕಾರ್ತಿಕ್’ ನಾಪತ್ತೆ

ಹಾಸನ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ಕುರಿತು ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದ ಮಾಜಿ… Read More

May 2, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 2 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,550 ರೂಪಾಯಿ ದಾಖಲಾಗಿದೆ. 24… Read More

May 2, 2024

ಪಿಎಚ್ಡಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಅನುಮಾನಾಸ್ಪದ ಸಾವು

ಬೆಂಗಳೂರು: ವಿದ್ಯಾರ್ಥಿಯೊಬ್ಬ ಜ್ಞಾನಭಾರತಿ ಕ್ಯಾಂಪಸ್ ನಲ್ಲಿ ಪಿಹೆಚ್‌ಡಿ (PhD) ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪವಾಗಿ ಮೃತಪಟ್ಟಿದ್ದಾನೆ. ರಂಗನಾಥ್ ನಾಯಕ್ (27)… Read More

May 2, 2024

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 1, 2024

2024ರ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

ನವದೆಹಲಿ : ಟೀಂ ಇಂಡಿಯಾ ಮುಂಬರುವ ಟಿ20 ವಿಶ್ವಕಪ್‍ಗಾಗಿ 15 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಇಂದು ಭಾರತೀಯ ಕ್ರಿಕೆಟ್… Read More

April 30, 2024