December 22, 2024

Newsnap Kannada

The World at your finger tips!

rcb new

ಮಾರ್ಚ್ 12ಕ್ಕೆ RCB NEW CAPTAIN ಪ್ರಕಟ : ಕಾರ್ತಿಕ್​​​, ಮ್ಯಾಕ್ಸ್​​ವೆಲ್​​​, ಡುಪ್ಲೆಸಿಸ್​ ನಡುವೆ ಪೈಪೋಟಿ

Spread the love

ಇಂಡಿಯನ್​​ ಪ್ರೀಮಿಯರ್​​ ಲೀಗ್​​ (IPL )ಸೀಸನ್​​ 2022 ರ ಟೂರ್ನಿಗೆ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ನೂತನ ನಾಯಕರಾಗಿ ಫಾಫ್ ಡುಪ್ಲೆಸಿಸ್​ ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಮಾರ್ಚ್ 12 ಕ್ಕೆ ಹೊಸ (CAPTAIN) ನಾಯಕನ ಘೋಷಣೆ ಖಚಿತ.

rcb

ಆರ್​ಸಿಬಿ ಮ್ಯಾನೇಜ್​ಮೆಂಟ್​ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕನಿಗೆ, ನಾಯಕನ ಪಟ್ಟ ಕಟ್ಟಲು ಚಿಂತಿಸುತ್ತಿದೆ. ಮತ್ತೊಂದೆಡೆ ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್​ ಸಹ ಆರ್​ಸಿಬಿ ಕ್ಯಾಪ್ಟನ್ ರೇಸ್​ನಲ್ಲಿದ್ದಾರೆ.

https://twitter.com/rcbtweets/status/1500797118218653701?s=21

ನೂತನ ನಾಯಕನ ನೇಮಕದ ಬಗ್ಗೆ ಆರ್​​ಸಿಬಿ ಫ್ರಾಂಚೈಸಿ ಸುಳಿವು ನೀಡಿದೆ. ಮಾರ್ಚ್​​ 12ಕ್ಕೆ ನಾಯಕನ ಹೆಸರನ್ನ ಘೋಷಣೆ ಮಾಡುವ ಸಾಧ್ಯತೆಯಿದೆ.

ಕಳೆದ 10 ಸೀಸನ್​ಗಳಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದ ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ, ಕಳೆದ ವರ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು.

WhatsApp Image 2022 03 08 at 4.14.09 PM
Copyright © All rights reserved Newsnap | Newsever by AF themes.
error: Content is protected !!