ಕೊಡಗಿನ ಚಲುವೆ, ಖ್ಯಾತ ನಟಿ ರಶ್ಮಿಕಾ ಮಂದಣ್ಣ ಇನ್ಸ್ಟಾಗ್ರಾಮ್ ನಲ್ಲಿ 2 ಕೋಟಿ ಫಾಲೋವರ್ಸ್ ಹೊಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಅತಿ ಹೆಚ್ಚಿನ ಫಾಲೋವರ್ಸ್ ಹೊಂದಿರುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕನ್ನಡದ ‘ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಈ ಮುದ್ದುತಾರೆ ವರ್ಷಗಳು ಕಳೆದಂತೆ ತಮಿಳು, ತೆಲುಗು ಭಾಷೆಗಳಲ್ಲದೆ ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ಇದೇ ಸಂತಸದಲ್ಲಿ ಆಕೆ ತಮ್ಮ ಜೀವನದ ಸನಿನೆನಪು ಹೊತ್ತಿರುವ ಒಂದು ವಿಡಿಯೋವನ್ನು ಅಭಿಮಾನಿಗಳಿಗೆ ನೀಡಿದ್ದಾರೆ.
ಚಿತ್ರಮಂದಿರದಲ್ಲಿ ಮೊದಲು ನೋಡಿದ ಚಿತ್ರ, ಪ್ರಥಮ ಸ್ಟೇಜ್ ಪರ್ಫಾಮೆನ್ಸ್, ಫಸ್ಟ್ ಇನ್‌ಸ್ಟಾಗ್ರಾಮ್ ಪೋಸ್ಟ್, ಬಾಲ್ಯದ ಹಾಗೂ ಸಾಕು ನಾಯಿ ಜತೆಗಿರುವ ಫೋಟೊ, ಪಡೆದ ಮೊದಲ ಪ್ರಶಸ್ತಿ ಹೀಗೆ ಹಲವು ಸಂಗತಿಗಳು ಈ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ.
ಇನ್ಸಾಟ್ ಗ್ರಾಂ ಪ್ರೊಪೈಲ್ ಲಿಂಕ್ ಇಲ್ಲಿದೆ ನೋಡಿ;
https://instagram.com/rashmika_mandanna?utm_medium=copy_link
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು