December 22, 2024

Newsnap Kannada

The World at your finger tips!

WhatsApp Image 2022 05 31 at 6.42.30 PM

Ramanagar G.P. Transfer of CEO Ikram Sharif

ರಾಮನಗರದ ಜಿ.ಪಂ. ಸಿಇಒ ಇಕ್ರಂ ಷರೀಫ್ ವರ್ಗಾವಣೆ

Spread the love

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಷರೀಫ್ ಅವರನ್ನು ಮಂಗಳವಾರ ವರ್ಗಾವಣೆ ಮಾಡಿದ್ದು, ಅವರ ಜಾಗಕ್ಕೆ ದಿಗ್ವಿಜಯ್ ಬೋಡ್ಕೆ ಅವರನ್ನು ನೇಮಿಸಿದೆ.

ಇದನ್ನು ಓದಿ –ಅಕ್ರಮ ಹಣ ವರ್ಗಾವಣೆ : ಡಿಕೆಶಿ ಸೇರಿ ಐವರಿಗೆ ಜುಲೈ 1 ರಂದು ಕೋರ್ಟ್ ಹಾಜರಿಗೆ ಸಮನ್ಸ್

ಇಕ್ರಂ ಷರೀಫ್ ಅವರು ಕಂದಾಯ ಇಲಾಖೆಯ ಉಪ‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ.

ಎರಡು ವರ್ಷಗಳಿಂದ ಜಿ.ಪಂ‌. ಸಿಇಒ ಆಗಿದ್ದ ಇಕ್ರಂ ಷರೀಫ್ ನರೇಗಾ ಯೋಜನೆ ಸಮರ್ಪಕ ಅನುಷ್ಠಾನದ ಮೂಲಕ ಗಮನ ಸೆಳೆದಿದ್ದರು. ಶಾಲೆಗಳ ಆಟದ ಮೈದಾನ, ಅಂಗನವಾಡಿ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳ ಮೂಲಕ ಉತ್ತಮ ಹೆಸರು ಪಡೆದಿದ್ದರು.

Copyright © All rights reserved Newsnap | Newsever by AF themes.
error: Content is protected !!