December 23, 2024

Newsnap Kannada

The World at your finger tips!

cm

ರಾಜ್ಯದ ಪ್ರಥಮ ರೋ -ರೋ ರೈಲಿಗೆ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ

Spread the love

ಸರಕು ಸಾಗಾಣಿಕೆ ಗಾಗಿಯೇ ಪ್ರತ್ಯೇಕ ರೋ – ರೋ (ರೋಲ್ ಆನ್ – ರೋಲ್ ಆಫ್) ರೈಲಿಗೆ ಭಾನುವಾರ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು.
ಕೇಂದ್ರ ರೇಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ , ಸಚಿವ ಆರ್ ಅಶೋಕ್ ಜೊತೆ ಗೂಡಿ ರೈಲು ಸೇವೆ ಗೆ ಚಾಲನೆ ನೀಡಿದರು.
ನೆಲಮಂಗಲ ಹೊರಡುವ ಈ ರೈಲು ಮಹಾರಾಷ್ಟ್ರ ದ ಸೊಲ್ಲಾಪುರ ಕ್ಕೆ ಹೋಗಲಿದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಕೃಷಿ ಉತ್ಪಾದನೆ ಮತ್ತು ಕೃಷಿ ಬಳಕೆ ವಸ್ತುಗಳ ಸಾಗಾಣಿಕೆ ಗೆ ಈ ರೈಲು ನೆರವಾಗಲಿದೆ.
ರೋ — ರೋ ರೈಲಿನಲ್ಲಿ 42 ಲಾರಿ ತೆಗೆದುಕೊಂಡು ಹೋಗುವ ಸಾಮಥ್ಯ ೯
ಹೊಂದಿದೆ.1260 ಮೆಟ್ರಿಕ್ ಟನ್ ತೂಕದೊಂದಿಗೆ 682 ಕಿಮೀ ದೂರವನ್ನು ಕ್ರಮಿಸಲಿದೆ.

ಆಪರೇಷನ್ ಗ್ರೀನ್ ಯೋಜನೆ ಗೆ ಪೂರಕವಾಗಿ
ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆ ಗೆ ಈ ರೈಲು ನೆರವಾಗಲಿದೆ. ಅಲ್ಲದೆ ಕೃಷಿ, ಕೈಗಾರಿಕೆ ಹಾಗೂ ರಾಸಾಯನಿಕ ಕ್ಷೇತ್ರ ಗಳಿಗೆ ಅನುಕೂಲವಾಗಲಿದೆ.

Copyright © All rights reserved Newsnap | Newsever by AF themes.
error: Content is protected !!