ತಮ್ಮ ಸಂಸ್ಥೆ ನಿರ್ಮಾಣದ ವೆಬ್ ಸೀರಿಸ್ ಒಂದರಲ್ಲಿ ನಟಿಸುವ ಅವಕಾಶ ನೀಡಲು ಹೇಳಿದ್ದ ರಾಜ್ ಕುಂದ್ರಾ ಅಡಿಷನ್ ವೇಳೆಯಲ್ಲಿ ನಗ್ನ ಫೋಟೋಗೆ ಫೋಸ್ ನೀಡುವಂತೆ ಮಾತುಕತೆ ವೇಳೆ ತಿಳಿಸಿದ್ದರು.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಡೆಲ್ , ನಟಿ
ಸಾಗರಿಕಾ ಶೋನಮ್ ಬಂಧಿತ ರಾಜ್ ಕುಂದ್ರಾ ಅವರ ಮತ್ತೊಂದು ಮುಖವನ್ನು ಎತ್ತಿ ತೋರಿಸಿದ್ದಾರೆ.
2020 ರ ಆಗಸ್ಟ್ ವೇಳೆಗೆ ಕುಂದ್ರಾ ಬಳಿ ಕೆಲಸ ಮಾಡುವ ಉಮೇಶ್ ಕಾಮತ್ ಫೋನ್ ಮಾಡಿ ರಾಜ್ ಕುಂದ್ರಾ ಅವರ ಈ ಆಫರ್ ಅನ್ನು ನೀಡಿದಾಗ , ನಾನು ನಿರಾಕರಿಸಿದೆ.
ಆಡಿಷನ್ ವೇಳೆಯಲ್ಲಿ ನನಗೆ ವಿಡಿಯೋ ಕಾಲ್ ಮಾಡುವಂತೆ ಹೇಳಲಾಗಿತ್ತು. ಆಗ ನಾನು ಕಾಲ್ ಮಾಡಿದೆ. ಅಲ್ಲಿ ಎಲ್ಲರೂ ಮುಖ ಮುಚ್ಚಿಕೊಂಡಿದ್ದರು. ಅದರಲ್ಲಿ ರಾಜ್ ಕುಂದ್ರಾ ಇದ್ದರು ಎಂದು ಕಾಣುತ್ತದೆ ಎಂದು ಸಾಗರಿಕಾ ಹೇಳಿದ್ದಾರೆ.
ಅಶ್ಲೀಲ ಸಿನಿಮಾ ನಿರ್ಮಾಣ ಕ್ಕೆ ಸಂಬಂಧಿಸಿದಂತೆ ರಾಜ್ ಕುಂದ್ರಾ, ಗೆಹನಾ ವಶಿಷ್ಟ, ಉಮೇಶ್ ಕಾಮತ್ ಅವರನ್ನು ಮುಂಬೈ ಪೋಲಿಸರು ಬಂಧಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ