December 22, 2024

Newsnap Kannada

The World at your finger tips!

rain , accident , highway

Rain on Bangalore-Mysore Expressway: Serial accident ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ' ನಲ್ಲಿ ಮಳೆ ಅವಾಂತರ: ಸರಣಿ ಅಪಘಾತ

ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ’ ನಲ್ಲಿ ಮಳೆ ಅವಾಂತರ: ಸರಣಿ ಅಪಘಾತ

Spread the love

ಕಳೆದ ವರ್ಷದಂತೆ ಈ ಬಾರಿಯೂ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಮಳೆಯಿಂದಾಗಿ ಜಲಾವೃತವಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ರಾಮನಗರ ಸಮೀಪದ ಸಂಗಬಸವನದೊಡ್ಡಿ ಬಳಿ ಅಂಡರ್ ಪಾಸ್ ನಲ್ಲಿ ಜರುಗಿದೆ.

ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಯ ಮೇಲ್ಸೇತುವೆ ಮೇಲೆ ನೀರು ತುಂಬಿ ಜಲಾವೃತ್ತವಾಗಿದ, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ಉಂಟಾಗಿದೆ.

ಮಳೆ ನೀರಿನಿಂದಾಗಿ ಹಲವು ವಾಹನಗಳು ಹೆದ್ದಾರಿಯಲ್ಲೇ ಕೆಟ್ಟು ನಿಂತಿವೆ. ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಟ್ರಾಫಿಕ್ ಜಾಮ್ ಉಂಟಾಗಿದೆ.ಇದನ್ನು ಓದಿ –ಕೇಂದ್ರ ಮೀಸಲು ಪೊಲೀಸ್ ಪಡೆ: 9,223 ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Copyright © All rights reserved Newsnap | Newsever by AF themes.
error: Content is protected !!