ಆಪ್ ಮೂಲಕ ಸಾಲ ನೀಡುವ ಚೀನಾದ ಸಂಸ್ಥೆಗಳ ಇಡಿ ದಾಳಿ ಮಾಡಿದೆ. ನಕಲಿ ದಾಖಲೆ ಸೃಷ್ಠಿಸಿ ಬ್ಯಾಂಕ್ ಸಾಲ ನೀಡುತ್ತಿದ್ದ ಆರೋಪದ ಮೇಲೆ ದಾಳಿ ಇಡಿ ನಡೆಸಿದ್ದಾರೆ. ಇದನ್ನು ಓದಿ – ಮುರುಘಾ ಶ್ರೀಗೆ ಸೋಮವಾರದ ತನಕ ಜಾಮೀನು ಇಲ್ಲ – ಜಿಲ್ಲಾ ನ್ಯಾಯಾಲಯ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಚೀನಾ ಲೋನ್ ಆಯಪ್ ಹಾವಳಿ ಹೆಚ್ಚಾಗಿದೆ ಈಗ ಇಡಿ ದಾಳಿ ಮಾಡಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು