December 22, 2024

Newsnap Kannada

The World at your finger tips!

ರಾಹುಲ್

ಈ ವರ್ಷಾಂತ್ಯಕ್ಕೆ ದಾಂಪತ್ಯ ಕಾಲಿಡಲಿರುವ ರಾಹುಲ್-ಆಥಿಯಾ ಶೆಟ್ಟಿ?

Spread the love

ಈ ವರ್ಷದ ಅಂತ್ಯದಲ್ಲಿ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ನಟ ಸುನಿಲ್​ ಶೆಟ್ಟಿ ಅವರ ಮಗಳು ಆಥಿಯಾ ಶೆಟ್ಟಿ ಈ ವರ್ಷಾಂತ್ಯಕ್ಕೆ ವಿವಾಹವಾಗಲಿದ್ದಾರೆ

ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿರೋದು ಮತ್ತು ಹಲವು ವರ್ಷಗಳಿಂದ ಡೇಟಿಂಗ್ ನಡೆಸಿರುವ ಸಂಗತಿ ಗುಟ್ಟಾಗಿ ಉಳಿದಿಲ್ಲ. ಹೀಗಾಗಿ ಇಬ್ಬರು ಇದೇ ವರ್ಷದ ಅಂತ್ಯದಲ್ಲಿ ಮದುವೆ ಆಗಲಿದ್ದಾರೆ ಎಂಬುದು ಸಧ್ಯದ ಸುದ್ದಿ

ನವೆಂಬರ್​​ ಅಥವಾ ಡಿಸೆಂಬರ್​​ನಲ್ಲಿ ರಾಹುಲ್​​​-ಆಥಿಯಾ ವಿವಾಹ ನೆರವೇರಿಸಲು ಎರಡು ಕುಟುಂಬಗಳ ಸದಸ್ಯರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈಗಾಗಲೇ ಈ ಕುರಿತು ಕುಟುಂಬ ಸದಸ್ಯರು ಸಿದ್ಧತೆಗಳನ್ನು ಆರಂಭಿಸಿದ್ದಾರೆ, ದಕ್ಷಿಣ ಭಾರತದ ಸಂಪ್ರದಾಯಗಳ ಅನ್ವಯ ಇಬ್ಬರ ವಿವಾಹ ನೆರವೇರಲಿದೆ ಎನ್ನಲಾಗಿದೆ.

ಆದರೆ ಇದುವರೆಗೂ ಬಹಿರಂಗವಾಗಿ ಆಥಿಯಾ, ರಾಹುಲ್ ತಮ್ಮ ಪ್ರೀತಿ-ಪ್ರೇಮ ಹಾಗೂ ವಿವಾಹದ ಬಗ್ಗೆ ಬಹಿರಂಗವಾಗಿ ಮಾತನಾಡಿಲ್ಲ.

Copyright © All rights reserved Newsnap | Newsever by AF themes.
error: Content is protected !!