ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿ ಕಳೆದ 100 ದಿನಗಳಿಂದಲೂ ಜೈಲು ಸೇರಿರುವ ರಾಗಿಣಿ ಸಧ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ.
ಎನ್ ಡಿಪಿಸಿ ನ್ಯಾಯಾಲಯದಿಂದ ಹೈಕೋರ್ಟ್ ತನಕ ರಾಗಿಣಿಗೆ ಜಾಮೀನು ಸಿಗದೇ ಇರುವುದರಿಂದ ಆಕೆ ಸುಪ್ರೀಂ ಕೋರ್ಟ್ ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ರಾಗಿಣಿ ಪರವಾಗಿ ವಕೀಲರು ಸುಪ್ರೀಂ ಗೆ ಆರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಜನವರಿಗೆ ಮುಂದೂಡಿದೆ.
ಈ ಕಾರಣದಿಂದ ರಾಗಿಣಿಗೆ ಜನವರಿ ತನಕ ಬಿಡುಗಡೆಯ ಭಾಗ್ಯವೇ ಇಲ್ಲ.
- ಮಳೆ ನಿಂತರೂ ಮರದ ಹನಿ ನಿಲ್ಲದು
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
ಡ್ರಗ್ಗಿಣಿಯರು ಮತ್ತೊಂದು ಜನವರಿ ವರೆಗೂ ಹೀಗೇ ಇದ್ದರೆ ಯಾರಿಗೂ ಬೇಸರವಾಗದು ಬಿಡಿ.ವಿರಾಮವಾಗಿರಲಿ