ನಾಟ್ಯ ರಾಣಿ ಶಾಂತಲಾ ಚಿತ್ರ ಮಾಡುವ ಕನಸು ಹೊಂದಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಉತ್ತರ ಕರ್ನಾಟಕದ ಪ್ರಭಾವಿ ರಾಜಕಾರಣಿ ಮುರುಗೇಶ್ ನಿರಾಣಿ ಜೊತೆಗೆ ಫೋಟೋ ತೆಗೆಸಿಕೊಂಡಿರುವ ಫೋಟೋ ಈಗ ಮಾಧ್ಯಮದಲ್ಲಿ ಪ್ರಕಟವಾಗಿದೆ.
ರಾಧಿಕಾ ಐಫೋನ್ ನಲ್ಲಿ ಎಲ್ಲಾ ಮೆಸೇಜ್ , ಫೋಟೋ, ವಿಡಿಯೋ ಎಲ್ಲವೂ ಡಿಲಿಟ್ ಆಗಿವೆ. ಆದರೆ ಯುವರಾಜ್ ನ ಮೊಬೈಲ್ ನಲ್ಲಿ ಈ ಮೊದಲೇ ಸಿಕ್ಕಿ ಫೋಟೋ, ವಿಡಿಯೋ, ಆಡಿಯೋಗಳನ್ನು ಮೊದಲೇ ಸಿಸಿಬಿ ಪೋಲಿಸರ ಸಂಗ್ರಹ ಮಾಡಿಕೊಂಡಿ ದ್ದಾರೆ. ಹೀಗಾಗಿ ಯಾರು ಸುಳ್ಳು ಹೇಳುತ್ತಾರೆ. ಯಾರು ನಿಜ ಹೇಳುತ್ತಾರೆ ಎಂಬ ಸಂಗತಿ ಪೋಲಿಸರಿಗೆ ಬೇಗ ಗೊತ್ತಾಗಿದೆ.
ಈಗ ಮಾಹಿತಿಯಂತೆ ಲಭ್ಯವಾಗಿರುವ ಫೋಟೋ ಹಾಗೂ ಅಡಿಯೋ ಸಿಕ್ಕರುವ ಸಾಕ್ಷ್ಯಗಳು ಲಿಂಕ್ ಆಗುತ್ತಿರುವ ಹಿನ್ನೆಲೆಯಲ್ಲಿ ನಿರಾಣಿ ಹಾಗೂ ರಾಧಿಕಾ ಜೊತೆಯಾಗಿರುವ ಫೋಟೋ ಗೆ ಭಾರಿ ಮಹತ್ವ ಬಂದಿದೆ.
ರಾಧಿಕಾ – ನಿರಾಣಿ ಜೊತೆಗಿರುವ
ಈ ಫೋಟೋ ಅಸಲಿಯೋ- ನಕಲಿಯೋ ಎಂಬುದನ್ನು ಕೂಡ ಪೋಲಿಸರು ಪತ್ತೆ ಮಾಡಬೇಕಾಗಿದೆ.
ವಂಚಕ ಯುವರಾಜ್ ಮನೆಗೆ ಭೇಟಿ ನೀಡಿದ್ದ ಡಿಸಿಎಂ ಲಕ್ಷ್ಮಣ ಸವದಿ ಗೆ ಯುವರಾಜ್ ಸನ್ಮಾನ ಮಾಡಿದ್ದಾನೆ. ಅಲ್ಲದೆ ವಸತಿ ಸಚಿವ ಸೋಮಣ್ಣ ಜೊತೆಯಲ್ಲಿ ಕೂತು ಬೆಳ್ಳಿತಟ್ಟೆಯಲ್ಲಿ ಊಟ ಮಾಡಿದ ಫೋಟೋಗಳು ಲೀಕ್ ಆಗಿವೆ.
ವಂಚಕ ಯುವರಾಜ್ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಡಿಸಿಎಂ ಸವದಿ ಹಾಗೂ ವಸತಿ ಸೋಮಣ್ಣ ಸ್ಪಷ್ಟವಾಗಿ ಹೇಳಿದರು.
- ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
- KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
- ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ
- ಜ. 2 ರಂದು ರಾಜ್ಯ ಸರ್ಕಾರದ ಮೊದಲ ಸಚಿವ ಸಂಪುಟ ಸಭೆ ನಿರ್ಣಯ
- ಹೊಸ ವರ್ಷದ ಸಂಭ್ರಮ: ಜೋಗ ಜಲಪಾತ ವೀಕ್ಷಣೆಗೆ ನಿರ್ಬಂಧ ಸಡಿಲಿಕೆ
More Stories
ಮೈಸೂರಲ್ಲಿ ಹೊಸ ವರ್ಷಾಚರಣೆಗೆ ಪೊಲೀಸ್ ಮಾರ್ಗಸೂಚಿ ಜಾರಿ
KSDL ನೌಕರ ಕೈಯಲ್ಲಿ ಡೆತ್ ನೋಟ್ ಹಿಡಿದು ಆತ್ಮಹತ್ಯೆ: ಕೆಲಸದ ಒತ್ತಡವೇ ಕಾರಣ?
ಕೆಎಎಸ್ , ಸರ್ಕಾರಿ ಉದ್ಯೋಗ ಪಾಸ್ ಮಾಡಿಸೋ ಹೆಸರಿನಲ್ಲಿ ಲಕ್ಷಾಂತರ ವಂಚನೆ: ಆರೋಪಿ ಬಂಧನ