January 11, 2025

Newsnap Kannada

The World at your finger tips!

radhika

“ನಾನು ನೈಟಿಯಲ್ಲಿ ಇದ್ದೇನೆ ಪರ್ವಾಗಿಲ್ಲವಾ? ‘ ರಾಧಿಕಾ …… ವಂಚಕ ಯುವರಾಜ್ ಜೊತೆಗಿನ ಆಡಿಯೋ ಬಹಿರಂಗ

Spread the love

ವಂಚಕ ಯುವರಾಜ್ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಜೊತೆಗೆ ನಂಟಿನ ಭಾರಿ ರಹಸ್ಯ ಬಯಲಾಗಿದೆ.

ಯುವರಾಜ್ ಹಾಗೂ ನಟಿ ರಾಧಿಕಾ ನಡುವೆ ನಡೆದ 1ನಿಮಿಷ 50 ಸೆಕೆಂಡ್ ಗಳ ಸಂಭಾಷಣೆಯ ಆಡಿಯೋ ಮಾಧ್ಯಮ ಗಳಿಗೆ ಸಿಕ್ಕಿದೆ.

ಆಡಿಯೋದಲ್ಲಿ ರಾಧಿಕಾ ಜೊತೆ ಮಾತನಾಡಿರುವ ಯುವರಾಜ್ ರಾಧಿಕಾ ಕುಮಾರಸ್ವಾಮಿ ಅವರನ್ನು ಏಕ ವಚನದಲ್ಲೇ ಕರೆಯುತ್ತಾನೆ.

radhika
ಆಡಿಯೋ ಸಂಭಾಷಣೆ ಹೀಗಿದೆ :

ಯವರಾಜ್ : ಹಲೋ,
ವ್ಯಕ್ತಿ: ಹಲೋ
ಯುವ ರಾಜ್ : ಅವಳು ಇದ್ದಾಳ?
ವ್ಯಕ್ತಿ : ಹಾಂ ಕೊಡ್ತೀನಿ
ರಾಧಿಕಾ : ಹಲೋ
ಯವರಾಜ್ : ಸಾಹೇಬ್ರು ಬರ್ತಾರೆ ರೆಡಿನಾ?
ರಾಧಿಕಾ: ನಾನು ನೈಟಿಯಲ್ಲಿ ಇದ್ದೇನೆ ಪರ್ವಾಗಿಲ್ವಾ?
ಯವರಾಜ್ : ಬೇಡ ಚೆನ್ನಾಗಿ ಇರುವ ಗ್ರ್ಯಾಂಡ್ ಸೀರೆ ಉಟ್ಟುಕೊಳ್ಳಲು .
ರಾಧಿಕಾ: ಗ್ರ್ಯಾಂಡ್ ಸೀರೆ ಉಟ್ಟುಕೊಳ್ಳಲು ಸಮಯ ಬೇಕಾಗುತ್ತದೆ.
ಯವರಾಜ್ : ಉತ್ತರ ಕರ್ನಾಟಕ ದವರಿಗೆ ಜಗಮಗ ಸೀರೆ ಇಷ್ಟ.

ರಾಧಿಕಾ : ಓಕೆ ಎಲ್ಲಿಗೆ ಬರಬೇಕು

ಯುವರಾಜ್ : ಎಲ್ಲಿಗೆ ಬರಬೇಕು ಎನ್ನುವುದಕ್ಕೆ ಲೋಕೇಷನ್ ಕಳಿಸುವೆ.
ರಾಧಿಕಾ : ಸರಿ ಅವನಿಗೆ ಫೋನ್ ಕೊಡುವೆ
ವ್ಯಕ್ತಿ: ಹಾಂ

ಈ ಸಂಭಾಷಣೆಯಿಂದ ರಾಧಿಕಾ ಕುಮಾರಸ್ವಾಮಿ ಅವರಿಗೆ ರಾಜಕಾರಣಿ ಗಳ ಸಂಪರ್ಕ ಇತ್ತು ಎಂಬುದು ನಿಜವಾಗಿದೆ.

ವಂಚಕ ಈ ಯುವರಾಜ್ ರಾಧಿಕಾಗೆ ಪ್ರಭಾವಿ ಉತ್ತರ ಕರ್ನಾಟಕದ ರಾಜಕಾರಣಿಯನ್ಮು ಪರಿಚಯ ಮಾಡಿ ಸಂಪರ್ಕ ಕಲ್ಪಿಸುವ ಉದ್ದೇಶ ವಿತ್ತು ಎನ್ನುವುದು ಸ್ಪಷ್ಟವಾಗಿದೆ

Copyright © All rights reserved Newsnap | Newsever by AF themes.
error: Content is protected !!