ಬಾಲಿವುಡ್ನ ನಟಿ ಮತ್ತು ಪಂಜಾಬ್ ಕಿಂಗ್ಸ್ ಎಲವೆನ್ನ ಒಡತಿ ಪ್ರೀತಿ ಜಿಂಟಾ ನಾನೀಗ ಎರಡು ಮಕ್ಕಳ ತಾಯಾಗಿದ್ದೇನೆ ಎಂದು ಹೇಳಿದ್ದಾರೆ
ಪ್ರೀತಿ ಜಿಂಟಾ ಮತ್ತು ಪತಿ ಗುಡ್ಎನಫ್ ಅವರು ಅವಳಿ ಮಕ್ಕಳನ್ನು ತಮ್ಮ ಪುಟ್ಟ ಪ್ರಪಂಚಕ್ಕೆ ಬರಮಾಡಿಕೊಂಡಿದ್ದಾರೆ.
ಬಾಡಿಗೆ ತಾಯ್ತನದ ಮೂಲಕ ಈ ದಂಪತಿಗಳು ಒಂದು ಗಂಡು ಮತ್ತು ಒಂದು ಹೆಣ್ಣು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದಾರೆ.
ಗಂಡು ಮಗುವಿಗೆ ಜೈ ಜಿಂಟಾ ಗುಡ್ಎನಫ್, ಮತ್ತು ಹೆಣ್ಣು ಮಗುವಿಗೆ ಗಿಯಾ ಜಿಂಟಾ ಗುಡ್ಎನಫ್ ಎಂದು ನಾಮಕರಣ ಮಾಡಿದ್ದಾರೆ.
ಈ ಎಲ್ಲಾ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪ್ರೀತಿ ‘ನಾವು ನಮ್ಮ ಜೀವನದಲ್ಲಿ ಹೊಸದೊಂದು ಅಧ್ಯಾಯಕ್ಕೆ ಅಣಿಯಾಗುತ್ತಿದ್ದು ನಮ್ಮ ಪ್ರಪಂಚಕ್ಕೆ ನಮ್ಮ ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದೇವೆ ಎಂದಿದ್ದಾರೆ
ನಟಿ ಪ್ರೀತಿ ಅವರು ತಮ್ಮ ಪತಿಯೊಂದಿಗೆ ಲಾಸ್ಏಜಂಲಿಸ್ನಲ್ಲಿ ವಾಸವಾಗಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್