December 27, 2024

Newsnap Kannada

The World at your finger tips!

CID , PSI , scam

PSI scam: Rudragowda Patil escapes from CID officials ಪಿಎಸ್ ಐ ಹಗರಣ: ರುದ್ರಗೌಡ ಪಾಟೀಲ್ CID ಅಧಿಕಾರಿಗಳಿಂದ ಎಸ್ಕೇಪ್

PSI ನೇಮಕಾತಿ ಅಕ್ರಮ ಕೇಸ್​​: ನೇಮಕಾತಿ ವಿಭಾಗದ ನಾಲ್ವರು ಅಧಿಕಾರಿಗಳೂ ಸೇರಿ 6 ಬಂಧನ

Spread the love

PSI ನೇಮಕಾತಿ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ವಿಭಾಗ ಇದೇ ಮೊದಲ ಬಾರಿಗೆ ಪೋಲಿಸ್ ನೇಮಕಾತಿ ವಿಭಾಗಕ್ಕೂ ಕೈ ಹಾಕಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಇಂದು ಪಿಎಸ್​ಐ ನೇಮಕಾತಿ ವಿಭಾಗಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಸಿಐಡಿ ಬಂಧಿಸಿದೆ.

ಬಂಧಿತ ಆರು ಜನರ ಪೈಕಿ ನೇಮಕಾತಿ ವಿಭಾಗದ ನಾಲ್ವರುಅಧಿಕಾರಿಗಳು ಹಾಗೂ ಇಬ್ಬರು ದಲ್ಲಾಳಿಗಳು ಸೇರಿದ್ದಾರೆ ಎನ್ನಲಾಗಿದೆ, ಈ ಪ್ರಕರಣದ ಮತ್ತೊಂದು ಮುಖದಲ್ಲಿ ಪಿಎಸ್ ಐ ನೇಮಕಾತಿ ವಿಭಾಗದವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ.

Copyright © All rights reserved Newsnap | Newsever by AF themes.
error: Content is protected !!