December 23, 2024

Newsnap Kannada

The World at your finger tips!

prof

ಪ್ರೊ. ಮಹೇಶ್ ಚಂದ್ರ ಗುರು ಇನ್ನಿಲ್ಲ

Spread the love

ಪ್ರೋ. ಮಹೇಶ್ ಚಂದ್ರ ಗುರು ಹೃದಯಾಘಾತದಿಂದ ನಿಧನ

ಮೈಸೂರು : ಮೈಸೂರು ವಿ ವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಮಹೇಶ್ ಚಂದ್ರಗುರು (67) ಶನಿವಾರ ರಾತ್ರಿ ತೀವ್ರ ಹೃದಯಾಘಾತ ನಿಧನರಾದರು.

ವಿಜಯನಗರ ತಮ್ಮ ನಿವಾಸದಲ್ಲಿ ಹಠಾತ್ ಹೃದಯಾಘಾತಕ್ಕೆ ಒಳಗಾದರು.

Copyright © All rights reserved Newsnap | Newsever by AF themes.
error: Content is protected !!