ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2021 ರ ಮಾರ್ಚ್ 31 ರವರೆಗೆ ಗೃಹ ಸಾಲಗಳ ಸಂಸ್ಕರಣಾ ಶುಲ್ಕವನ್ನು ಮನ್ನಾ ಮಾಡಿ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ.
ದೇಶದ ಅತಿದೊಡ್ಡ ಸಾಲಗಾರ ಬ್ಯಾಂಕ್ ಆಗಿರುವ ಎಸ್.ಬಿ.ಐ. ಗೃಹ ಸಾಲದ ಬಡ್ಡಿದರವನ್ನು ವಾರ್ಷಿಕ ಶೇಕಡ 6.8 ರಷ್ಟು ಕಡಿಮೆ ದರದಲ್ಲಿ ನೀಡುತ್ತದೆ.
ಎಸ್‌ಬಿಐ ಗ್ರಾಹಕರಿಗೆ ನೀಡುವ ವಿವಿಧ ಸಾಲಗಳ ವಿವಿರ
- ನಿಯಮಿತ ಗೃಹ ಸಾಲ ಯೋಜನೆಗಳು
- ಸರ್ಕಾರಿ ನೌಕರರಿಗೆ ಎಸ್‌ಬಿಐ
ಪ್ರಿವಿಲೇಜ್ ಗೃಹ ಸಾಲ
*ಸೈನ್ಯ ಮತ್ತು ರಕ್ಷಣಾ ಸಿಬ್ಬಂದಿಗೆ ಎಸ್‌ಬಿಐ ಶೌರ್ಯ ಗೃಹ ಸಾಲ
- ಎಸ್‌ಬಿಐ ಮ್ಯಾಕ್ಸ್‌ಗೈನ್ ಗೃಹ ಸಾಲ, ಎಸ್‌ಬಿಐ ಸ್ಮಾರ್ಟ್ ಹೋಮ್
- ಅಸ್ತಿತ್ವದಲ್ಲಿರುವ ಟಾಪ್-ಅಪ್ ಸಾಲ ಗ್ರಾಹಕರು
- ಎಸ್‌ಬಿಐ ಎನ್‌ಆರ್‌ಐ ಗೃಹ ಸಾಲ
- ಹೆಚ್ಚಿನ ಮೊತ್ತದ ಸಾಲಕ್ಕಾಗಿ ಎಸ್‌ಬಿಐ ಫ್ಲೆಕ್ಸಿಪೇ ಗೃಹ ಸಾಲ ಮತ್ತು ಮಹಿಳೆಯರಿಗಾಗಿ ಎಸ್‌ಬಿಐ ಗೃಹ ಸಾಲ .
- ಹೊಸ ಗ್ರಾಹಕರು 7208933140 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಗೃಹ ಸಾಲದ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯಬಹುದು
Like this:
Like Loading...
error: Content is protected !!
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ