January 28, 2026

Newsnap Kannada

The World at your finger tips!

modi note

ಪ್ರಧಾನಿಗೆ ೨೦೦೦ ರು ಮುಖಬೆಲೆಯ ನೋಟು ಪ್ರಿಂಟ್ ಮಾಡುವುದು ಇಷ್ಟವಿರಲಿಲ್ಲ

Spread the love

‘೫೦೦, ೧೦೦೦ ರೂಗಳ ನೋಟ್ ಬ್ಯಾನ್ ಸಮಯದಲ್ಲಿ ಮೋದಿಯವರಿಗೆ ೨೦೦೦‌ ರು ಗಳ ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು ಇಷ್ಟವಿರಲಿಲ್ಲ. ಆದರೆ ಅಧಿಕಾರಿಗಳ ಸಲಹೆಗೆ ಅವರು‌ ಸಮ್ಮತಿ ನೀಡಿದರು’ ಎಂದು ಪ್ರಧಾನಿ ಮೋದಿಯವರ ಮಾಜಿ‌ ಪ್ರಧಾನ ಕಾರ್ಯದರ್ಶಿ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ನೋದಿಯವರ ಜನ್ಮದಿನದ ಪ್ರಯುಕ್ತ ಲೇಖನವನ್ನು ಬರೆದಿರುವ ಅವರು ‘೨೦೧೮ರ ಬಳಿಕ ನೋಟ್ ಬ್ಯಾನ್ ಮಾಡಿದ ಬಳಿಕ ಅವರಿಗೆ ೨೦೦೦ ರೂಗಳ ನೋಟುಗಳ ಮುದ್ರಣ ಇಷ್ಟವಿರಲಿಲ್ಲ. ನೋಟು ನಿಷೇಧದ ಚರ್ಚೆಯಲ್ಲಿ‌ ಅಧಿಕಾರಿಗಳ ಸಲಹೆಯನ್ನು ಒಪ್ಪಬೇಕಾಯಿತು’ ಎಂದಿದ್ದಾರೆ‌.

error: Content is protected !!