January 16, 2025

Newsnap Kannada

The World at your finger tips!

biden

ಭಾರತಕ್ಕೆ ‌6 ಕೋಟಿ ಲಸಿಕೆ ನೀಡುವಂತೆ ಬಿಡನ್ ಗೆ ಅಮೆರಿಕಾ ಭಾರತೀಯರ ಒತ್ತಡ

Spread the love

ಭಾರತಕ್ಕೆ 6 ಕೋಟಿ ಲಸಿಕೆ ಹಂಚಿಕೆ ಮಾಡಿ ಎಂದು ಬಿಡೆನ್​ಗೆ ಅಮೆರಿಕಾದ ಭಾರತೀಯರು ಒತ್ತಡ ಹೇರುತ್ತಿದ್ದಾರೆ.

ಭಾರತದಲ್ಲಿ ಕೊರೊನಾ ಸೋಂಕಿಗೆ ನೀಡುವ ಕೋವಿಡ್ ವ್ಯಾಕ್ಸಿನ್ ಕೊರತೆ ಎದುರಾಗಿದೆ. ಈ ಬೆನ್ನಲ್ಲೇ ಇದೀಗ ಅಮೆರಿಕಾ ಭಾರತಕ್ಕೆ 6 ಕೋಟಿ ವ್ಯಾಕ್ಸಿನ್ ಹಂಚಿಕೆ ಮಾಡುವಂತೆ ಅಮೆರಿಕಾ ನಾಗರಿಕ ಹಕ್ಕುಗಳ ಹೋರಾಟಗಾರ ಒತ್ತಾಯಿಸಿದ್ದಾರೆ.

kannada.thenewsnap.com 19

ಭಾರತಕ್ಕೆ ಕೊರೊನಾ ಸಂಕಷ್ಟ ಕಾಲದಲ್ಲಿ 6 ಕೋಟಿ ಕೋವಿಡ್ 19 ವ್ಯಾಕ್ಸಿನ್ ಹಂಚಿಕೆ ಮಾಡುವಂತೆ ಅಮೆರಿಕಾ ನಾಗರಿಕ ಹಕ್ಕುಗಳ ಹೋರಾಟಗಾರ ರೆವ್ ಜೆಸ್ಸೆ ಜ್ಯಾಕ್ಸನ್ ಸೀನಿಯರ್ ಹಾಗೂ ಕಾಂಗ್ರೆಸ್​ಮನ್ ರಾಜಾ ಕೃಷ್ಣಮೂರ್ತಿ ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ ಒತ್ತಾಯಿಸಿದ್ದಾರೆ. ಅಲ್ಲದೇ ನೆರವು ತನ್ನ ದಾರಿಯಲ್ಲಿದೆ ಎಂದು ಭಾರತಕ್ಕೆ ಭರವಸೆ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!