January 2, 2025

Newsnap Kannada

The World at your finger tips!

timmaya

ಫೆ 6 ರಂದು ಜನರಲ್ ತಿಮ್ಮಯ್ಯ ಮ್ಯೂಸಿಯಂ ಲೋಕಾರ್ಪಣೆಗೆ ರಾಷ್ಟ್ರಪತಿ ಸಮ್ಮತಿ

Spread the love

ಮಡಿಕೇರಿಯಲ್ಲಿ ಫೆ. 6 ರಂದು ಜನರಲ್ ತಿಮ್ಮಯ್ಯನವರ ಸ್ಮರಣಾರ್ಥ ‌ನಿರ್ಮಿಸಲಾಗಿರುವ ಮ್ಯೂಸಿಯಂ ಅನ್ನು ರಾಷ್ಟ್ರಪತಿ ಕೋವಿಂದ್ ಲೋಕಾರ್ಪಣೆ ಮಾಡಲಿದ್ದಾರೆ.

ಜನರಲ್ ತಿಮ್ಮಯ್ಯನವರು ಜನಿಸಿದ್ದ ಮನೆ ಸನ್ನಿ ಸೈಡ್ ನಲ್ಲಿ ನಿರ್ಮಿಸಲಾಗಿದೆ. ಈ ಮ್ಯೂಸಿಯಂ ಲೋಕಾರ್ಪಣೆ ಕಾರ್ಯಕ್ರಮ ಪೆ 6 ಮಧ್ಯಾಹ್ನ 3 . 15 ರಿಂದ 4 ಗಂಟೆಯವರೆಗೂ ನಡೆಯಲಿದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂ ಮ್ಯೂಸಿಯಂ ಲೋಕಾರ್ಪಣೆಯ ಈ ಆಹ್ವಾನಕ್ಕೆ ರಾಷ್ಟ್ರಪತಿಗಳು ಸಮ್ಮತಿ ಸೂಚಿಸಿದರು.

Copyright © All rights reserved Newsnap | Newsever by AF themes.
error: Content is protected !!