ವಸಂತ ಆಗಮನಕ್ಕೆ ಸಿದ್ದತೆ : ಬೇಸಿಗೆಯ (Summer) ಆಹಾರ -ಆರೋಗ್ಯ ಹೇಗಿರಬೇಕು ?

ನವ ವಸಂತದ(Summer) ಆಗಮನಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಚಳಿ ಇನ್ನೂ ರಗ್ಗು , ಸ್ವೆಟರ್ ಬಯಸುತ್ತದೆ . ಅದೇ ರೀತಿ ಮಧ್ಯಾಹ್ನದ ಬಿಸಿಲು ಚುರುಕು ಮುಟ್ಟಿಸುತ್ತದೆ. ವಸಂತನ ಆಗಮನಕ್ಕೆ ಪ್ರಕೃತಿ ಸಿದ್ದತೆ ಮಾಡಿಕೊಳ್ಳುತ್ತಿದೆ. ಬೇಸಿಗೆಯೂ ಭಯಂಕರವಾಗಿರುತ್ತದೆ ಎಂಬ ಭಯವೂ ಇದೆ.ಬೇಸಿಗೆ ಕಾಲದಲ್ಲಿ ಡಿಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ತುಂಬಾ ಸಾಮಾನ್ಯವಾಗಿದೆ. ಇದಕ್ಕಾಗಿಯೇ ತಜ್ಞರು ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇವು ದೇಹವು ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ … Continue reading ವಸಂತ ಆಗಮನಕ್ಕೆ ಸಿದ್ದತೆ : ಬೇಸಿಗೆಯ (Summer) ಆಹಾರ -ಆರೋಗ್ಯ ಹೇಗಿರಬೇಕು ?