ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ…..ಚಿಂತೆ ಎಂಬುದು ಚಾಲ್ತಿ ಮಾತೊಂದಿದೆ. ಈ ಮಾತಿಗೆ ಅನ್ವರ್ಥವಾಗಿ ಫ್ರೀ ವೆಡ್ಡಿಂಗ್ ಶೂಟ್ ಎಲ್ಲರ ಗಮನ ಸೆಳದಿದೆ.
ಅರಮನೆ ನಗರಿ ಮೈಸೂರಿನಲ್ಲಿ ಕರ್ನಾಟಕ ಬಂದ್ ಜೋರಾಗಿತ್ತು. ಪ್ರತಿಭಟನೆಗಳು ಅರಮನೆಯ ಮುಂಭಾಗದಲ್ಲಿ ನಡೆದಿದ್ದವು.
ಧಿಕ್ಕಾರಗಳು ಕಿವಿಗೆ ತಾಗಿದ್ದವು.
ರಾಜ್ಯದ ಭಾಷೆ, ನೆಲ , ಜಲ ಉಳುವಿಗೆ ಹಾಗೂ ಅನ್ಯ ಭಾಷಿಗರಿಗೆ ರಾಜ್ಯದ ನೆಲೆ ಇನ್ನಿಲ್ಲದ ಆದ್ಯತೆ ನೀಡುವ ಸರ್ಕಾರದ ಧೋರಣೆ ಧಿಕ್ಕರಿಸಿ ನಡೆದಿದ್ದ ಪ್ರತಿಭಟನೆ ಗಳ ನಡುವೆಯೇ ಪ್ರೀ ವೆಡ್ಡಿಂಗ್ ಶೂಟ್ ಸದ್ದಿಲ್ಲದೇ ಅರಮನೆ ಮುಂಭಾಗದಲ್ಲಿ ನಡೆದಿದ್ದಿತ್ತು,.
ಇತ್ತ ಹುಡುಗ – ಹುಡುಗಿ ಪ್ರತಿಭಟನೆಯ ಕಾವಿನ ಬಗ್ಗೆ ಯಾವುದೇ ಅರಿವಿಲ್ಲದೇ ಫೋಟೋ ಶೂಟ್ ನಲ್ಲಿ ತಲ್ಲೀನರಾಗಿದ್ದರು. ಕ್ಯಾಮರಾ ಮನ್ ಹೇಳಿದಂತೆ ಫೋಸ್ ಕೊಟ್ಟರು. ಗಲಾಟೆ ನಡುವೆ ಗುಡ್ ಸ್ನ್ಯಾಪ್ ಕ್ಲಿಕ್ ಮಾಡುವ ಹೊತ್ತಿಗೆ ಸಾಕು ಬೇಕಾಗಿ ಹೋಗಿತ್ತು.
- ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
More Stories
ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ: 6 ಜನರ ಮೃತದೇಹ ಪತ್ತೆ
ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ