ಪ್ರಜಾವಾಣಿ ಮಂಡ್ಯ ಜಿಲ್ಲೆ ಹಿರಿಯ ವರದಿಗಾರ ಎಂ.ಎನ್.ಯೋಗೇಶ್ ಅವರ ತಂದೆ, ಮಾರೇನಹಳ್ಳಿ ಗ್ರಾಮಸ್ಥ, ನಿವೃತ್ತ ಮುಖ್ಯ ಶಿಕ್ಷಕ ಎಂ.ನಂಜಪ್ಪ (70) ಭಾನುವಾರ ನಿಧನರಾದರು.
ಮೈಸೂರಿನ ಜಯದೇವ ಹೃದಯಾಲಯದಲ್ಲಿ ಹೃದಯ ಆ್ಯಂಜಿಯೋಪ್ಲಾಸ್ಟಿ ನಂತರ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದರು.
ಪತ್ನಿ ನಾಗಮ್ಮ, ಪುತ್ರ ಎಂ.ಎನ್.ಯೋಗೇಶ್, ಪುತ್ರಿ ಎಂ.ಎನ್.ಭಾಗ್ಯಲಕ್ಷ್ಮಿ, ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆಯು ಸೆ.5 ರಂದು ಸೋಮವಾರ ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ಹೇಳಿವೆ.
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ