February 21, 2026

Newsnap Kannada

The World at your finger tips!

prabas1

ಕನ್ನಡಕ್ಕೆ ಪ್ರಭಾಸ್ – ಹೊಂಬಾಳೆ ಪ್ರೊಡಕ್ಷನ್ ಹೊಸ ಚಿತ್ರ ‘ ಸಾಲಾರ್ ‘

Spread the love

ಕನ್ನಡ ಚಿತ್ರರಂಗಕ್ಕೆ ಅದ್ದೂರಿ ಹಾಗೂ ಹೊಸ ಅಲೆಯ ಚಿತ್ರಗಳನ್ನು ನೀಡಿದ ಮಂಡ್ಯ ಮೂಲದ ಹೊಂಬಾಳೆ ಪ್ರೊಡಕ್ಷನ್, ಈಗ ತೆಲುಗು ಚಿತ್ರರಂಗದ
ಸೂಪರ್ ಹೀರೊ ಪ್ರಬಾಸ್ ಕರೆದು ತಂದು ಕನ್ನಡದಲ್ಲಿ ಸಾಲಾರ್ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ವಿಜಯ್ ಕುಮಾರ್ ಕಿರಗಂದೂರು ನಿರ್ಮಿಸುವ ಸಾಲಾರ್ ಚಿತ್ರವನ್ನು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ನಿದೇಶನ ಮಾಡಲಿದ್ದಾರೆ.

prabas

ಕನ್ನಡದಲ್ಲಿ ಅದ್ದೂರಿಯಾಗಿ ಚಿತ್ರ ಮಾಡುವ ಉದ್ದೇಶದಿಂದ. ಸಾಲಾರ್ ನಿರ್ಮಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಪ್ರಭಾಸ್ ಕನ್ನಡ ಚಿತ್ರದಲ್ಲಿ ನಟಿಸಲಿದ್ದಾರೆ.

2021 ರ ಜನವರಿ ರಂದು ಚಿತ್ರ ಸೆಟ್ ಏರಲಿದೆ. ತಾರಾಗಣ, ತಂತ್ರಜ್ಞರ ಆಯ್ಕೆ ನಡೆಯುತ್ತದೆ.

error: Content is protected !!