December 19, 2024

Newsnap Kannada

The World at your finger tips!

punith

ಪುನೀತ್ ರಾಜಕುಮಾರ್​​​ಗೆ ಮರಣೋತ್ತರ ಗೌರವ ಡಾಕ್ಟರೇಟ್ – ಮೈಸೂರು ವಿವಿ ಘೋಷಣೆ

Spread the love

ಮೈಸೂರು ವಿಶ್ವವಿದ್ಯಾನಿಲಯದ ಪುನೀತ್​​ ರಾಜ್​​​ಕುಮಾರ್​​ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಘೋಷಣೆ ಮಾಡಿದೆ.

ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಮೈಸೂರು ವಿವಿ ಉಡುಗೊರೆ ನೀಡಿದೆ

ಈ ಕುರಿತಂತೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಹೇಮಂತ್ ಕುಮಾರ್ ಘೋಷಣೆ ಮಾಡಿದರು.

ಈ ಹಿಂದೆ ಡಾ ರಾಜ್ ಕುಮಾರ್ ಗೂ ಕೂಡ ಮೈಸೂರು ವಿ ವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ತಂದೆ – ಮಗನಿಗೆ ಒಂದೇ ವಿ ವಿ ಈ ಗೌರವ ನೀಡಿರುವುದು ದೊಡ್ಡ ಸಂಗತಿ ಮತ್ತು ಅಪರೂಪ.

Copyright © All rights reserved Newsnap | Newsever by AF themes.
error: Content is protected !!