December 31, 2024

Newsnap Kannada

The World at your finger tips!

modi bhai

Modi's tweet in Kannada on death of great singer Shivamogga Subbanna - condolence

ದೇಶದಲ್ಲೆಡೆಯಲ್ಲಿ ಕೊರೋನಾ ತಡೆಗೆ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

Spread the love

ಕೊರೋನಾ ಮಹಾಮಾರಿ ತಡೆಗೆ ವಿಶ್ವದ ಅತಿದೊಡ್ಡ ಲಸಿಕೆ ನೀಡುವ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶನಿವಾರ ಚಾಲನೆ ನೀಡಿದರು.

ಈ ಮೂಲಕ ಬೆಂಗಳೂರು ಸೇರಿದಂತೆ ದೇಶದ 3006 ಕೇಂದ್ರಗಳಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ಕ್ಕೆ ಚಾಲನೆ ಸಿಕ್ಕಂತಾಗಿದೆ.

ರಾಜ್ಯದ ಲಸಿಕಾ ವಿವರ :

lasike 1
  • ರಾಜ್ಯದ ಲ್ಲೂ ಕೂಡ ಕರೋನಾ ಲಸಿಕೆಯನ್ನು ಮೊದಲು ಪೌರ ಕಾರ್ಮಿಕರಿಗೆ ನೀಡಲಾಗುತ್ತಿದೆ.
  • ರಾಜ್ಯದ 243 ಕೇಂದ್ರಗಳಲ್ಲಿ 24,300 ಜನರಿಗೆ ವ್ಯಾಕ್ಸಿನ್ ನೀಡಲಾಗುತ್ತದೆ.
  • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲಸಿಕಾ ಕಾರ್ಯಕ್ರಮ ಉದ್ಘಾಟಿಸಿದರು.
  • ಪ್ರತಿ ಕೇಂದ್ರದಲ್ಲಿ ಮೊದಲಿಗೆ 100 ಜನರಿಗೆ ವೈದ್ಯರು ಲಸಿಕೆ ಹಾಕಲಾಗುವುದು.
  • 30 ನಿಮಿಷಗಳವರೆಗೆ ಲಸಿಕೆ ಪಡೆದವರ ಮೇಲೆ ನಿಗಾ ವಹಿಸಲಾಗುತ್ತಿದೆ.
  • ಇಂದು 3 ಲಕ್ಷ ಆರೋಗ್ಯ ಸಿಬ್ಬಂದಿಗಳು ಹಾಗೂ ಮುಂಚೂಣಿ ಕೊರೋನಾ ವಾರಿಯರ್ಸ್ ಸಹಿತ 30 ಕೋಟಿ ಜನರಿಗೆ ಲಸಿಕೆ ಹಾಕಲಾಗುವುದು.
mandy lasike
ಕೋವಿಡ್ ಲಸಿಕೆ ಪಡೆದ ಮಂಡ್ಯದ ಮೊದಲ ವ್ಯಕ್ತಿ ನಂದೀಶ್
Copyright © All rights reserved Newsnap | Newsever by AF themes.
error: Content is protected !!