2021-2022 ಕೇಂದ್ರ ಬಜೆಟ್‍ನಲ್ಲಿ ರೈಲ್ವೆ ಸಚಿವಾಲಯವು ಐಆರ್ ಸಿಟಿಸಿ ಮೂಲಕ ಆದಾಯವನ್ನು ಹೆಚ್ಚಿಸಲು ನಿರ್ಧರಿಸಿದೆ.
ಈ ಬಾರಿ ಭಾರತೀಯ ರೈಲ್ವೆಯು ಪ್ರವಾಸೋದ್ಯಮ ಮತ್ತು ಅಡುಗೆ ವಿಭಾಗವನ್ನು ತೆರೆದು, ಆದಾಯವನ್ನು ಹೆಚ್ಚಿಸಿಕೊಳ್ಳಲು ಮತ್ತೊಂದು ಹೆಜ್ಜೆ ಮುಂದಿಡಲು ಸಜ್ಜಾಗಿದೆ.
ನೂತನ ಯೋಜನೆಯು ವಿಮಾನ ಯಾನದಲ್ಲಿ ದೊರೆಯುವ ಆಹಾರ ಸೇವೆಯ ರೀತಿ ರೈಲ್ವೆಯಲ್ಲಿಯೂ ಪ್ರಯಾಣಿಕರಿಗೆ ಸೇವಿಸಲು ಆಹಾರ ಸೇವೆ ಕಲ್ಪಸಿಕೊಡಲಾಗಿದೆ. ಈ ಯೋಜನೆ ಯನ್ನು ಕಾರ್ಯಗತಗೊಳಿಸಲು ಐಆರ್ ಸಿಟಿಸಿಯು, ಹಲ್ದಿರಾಮ್, ಐಟಿಸಿ, ಎಂಟಿಆರ್, ವಾಘ್ ಬಕ್ರಿ ಮತ್ತು ದೊಡ್ಡ ದೊಡ್ಡ ಆಹಾರ ಬ್ರಾಂಡ್ ಗಳ ಜೊತೆ ಕೈ ಜೋಡಿಸಲಿದೆ.
ಈಗಾಗಲೇ ಕೋವಿಡ್-19 ನಿಂದ ಆಗಿರುವ ನಷ್ಟವನ್ನು ಸರಿದೂಗಿಸಲು ಭಾರತೀಯ ರೈಲ್ವೆ ಪ್ರವಾಸೋದ್ಯಮ ಮತ್ತು ಅಡುಗೆ ವ್ಯಾಪಾರವನ್ನು ಮಾಡುವ ಈ ಹೊಸ ಯೋಜನೆಯನ್ನು ಜಾರಿ ತರಲು ಮುಂದಾಗುತ್ತಿದೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )