February 21, 2026

Newsnap Kannada

The World at your finger tips!

petrol

2022 ಜ.26 ರಿಂದ ಜಾರ್ಖಂಡ್​ ರಾಜ್ಯದಲ್ಲಿ 25 ರು ಪೆಟ್ರೋಲ್ ದರ ಇಳಿಕೆ

Spread the love

ಜಾರ್ಖಂಡ್​ ರಾಜ್ಯದ ಬಡ ಜನರಿಗೆ ಅಲ್ಲಿನ ಸರ್ಕಾರ ಖುಷಿ ಸುದ್ದಿಯನ್ನು ಕೊಟ್ಟಿದೆ.

ಪ್ರತೀ ಲೀಟರ್​​ ಪೆಟ್ರೋಲ್ ದರದಲ್ಲಿ 25 ರೂಪಾಯಿ ಇಳಿಕೆ ಮಾಡಲಾಗುವುದು ಎಂದು ಸಿಎಂ ಹೇಮಂತ್ ಸೊರೇನ್ ಘೋಷಣೆ ಮಾಡಿದ್ದಾರೆ.

ಈ ಸೌಲಭ್ಯ ಎಲ್ಲರಿಗೂ ಸಿಗುವುದಿಲ್ಲ, ಬಡ ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ನೀಡಲಾಗುತ್ತದೆ. ಈ ಬಗ್ಗೆ ಟ್ವೀಟ್ ಮಾಡಿ ಸಿಎಂ ಹೇಮಂತ್ ಮಾಹಿತಿ ನೀಡಿದ್ದಾರೆ.

ಬಡವರು ಮತ್ತು ಮಧ್ಯಮ ವರ್ಗದವರು ತೊಂದರೆಗೆ ಒಳಗಾಗಿದ್ದಾರೆ. ಹೀಗಾಗಿ ದ್ವಿಚಕ್ರ ವಾಹನಗಳಿಗೆ ಪ್ರತಿ ಲೀಟರ್ ಪೆಟ್ರೋಲ್‌ಗೆ 25 ರೂಪಾಯಿ ಇಳಿಕೆ ಮಾಡಲಾಗುತ್ತದೆ. ಜನವರಿ 26, 2022 ರಿಂದ ಇದರ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

error: Content is protected !!