March 14, 2026

Newsnap Kannada

The World at your finger tips!

pawan

ನೀ ಆಗಮಿಸು ಕಾಯುತ್ತಿದೆ ನನ್ನ ತೋಳುಗಳು….‌ ಪುತ್ರ ಭಾಗ್ಯವೇ ಪವನ್ ಗೆ ಗಿಪ್ಟ್

Spread the love

ನೀ ಆಗಮಿಸು ಕಾಯುತ್ತಿದೆ ನನ್ನ ತೋಳುಗಳು….‌ ಪುತ್ರ ಭಾಗ್ಯವೇ ಪವನ್ ಗೆ ಗಿಪ್ಟ್

ನಿರ್ದೇಶಕ ಪವನ್ ಒಡೆಯರ್ ಗೆ ಜನನ ಹಬ್ಬದ ದಿನವೇ ಪತ್ನಿ ಅಪೇಕ್ಷಾ ಪುರೋಹಿತ್ ಗಂಡು ಮಗುವಿಗೆ ಜನ್ಮ ನೀಡಿ ಬಿಗ್ ಗಿಪ್ಟ್ ನೀಡಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಪತ್ನಿಗೆ ಸೀಮಂತ ಶಾಸ್ತ್ರ, ಫೋಟೋ ಶೂಟ್ ಮಾಡಿ ಸಂಭ್ರಮ ಪಟ್ಟಿದ್ದ ನಿರ್ದೇಶಕ ಪವನ್ ಒಡೆಯರ್ ಮಗುವಿನ ನಿರೀಕ್ಷೆಯಲ್ಲಿದ್ದರು. ಅದಕ್ಕಾಗಿ ಅವರೊಂದು ಗೀತೆ ರಚನೆಯನ್ನೂ ಕೂಡಾ ಮಾಡಿದ್ದರು.

‘ನೀ ಆಗಮಿಸು, ಕಾಯುತ್ತಿವೆ ನನ್ನ ತೋಳುಗಳು ‘ ಎಂಬ ಗೀತೆ ಫೇಮಸ್ ಆಗಿತ್ತು.

ಪುತ್ರ ತನ್ನ ಹುಟ್ಟು ಹಬ್ಬದ ದಿನದಂದು ಜನ್ಮ ತೆಳದಿದ್ದಕ್ಕೆ ಪವನ್‌ ದಿಲ್ ಖುಷ್ ಆಗಿದೆ. ಮಗುವಿಗೆ ಟೀ ಶಟ್೯ ಹಾಕಿ ಅದರಲ್ಲಿ ಹ್ಯಾಪಿ ಬತ್೯ಡೇ ಡ್ಯಾಡ್ ಎಂದು ಹಾಕಿ, ಪೋಟೊ ಹಂಚಿ ಕೊಂಡಿದ್ದಾರೆ.

ಮುಂದಿನ ವರ್ಷ ಡಿಸೆಂಬರ್ 10 ರಂದು ಅಪ್ಪ – ಮಗ ಒಂದೇ ದಿನ ಹ್ಯಾಪಿ ಬತ್೯ಡೇ ಆಚರಿಸಿಕೊಳ್ಳುವ ಸಂಭ್ರಮಕ್ಕೆ

error: Content is protected !!