ಸ್ವೀಟಿ, ನಾಟ್ಯ ರಾಣಿ ಶಾಂತಲಾ ಎಂದೇ ಖ್ಯಾತಿಯಾಗಿರುವ ರಾಧಿಕಾ ಕುಮಾರಸ್ವಾಮಿ ಹಾಗೂ ಆಕೆಯ ಸಹೋದರ ರವಿರಾಜ್, ವಂಚಕ ಯವರಾಜ್ ಸ್ವಾಮಿ ಜೊತೆ ಸೇರಿಕೊಂಡು ಸುಮಾರು 16 ಕೋಟಿ...
ರಸ್ತೆ ಅಪಘಾತವೊಂದರಲ್ಲಿ ಮೂರು ಸಾವನ್ನಪ್ಪಿ , 11 ಮಂದಿ ಗಾಯಗೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಡ್ಯಾಂ ಬಳಿ ಸಂಭವಿಸಿದೆ. ತಿರುಪ್ಪೂರಿನಿಂದ ಮೈಸೂರಿನತ್ತ ಹೊರಟಿದ್ದ ಟೆಂಪೋ ಟ್ರಾವೆಲರ್...
ಟೆಸ್ಲಾ ಇಂಕ್ ಮತ್ತು ಸ್ಪೇಸ್ ಎಕ್ಸ್‌ನ ಸಿಇಒ ಎಲೋನ್ ಮಸ್ಕ್ ಈಗ ವಿಶ್ವದ ಅಗ್ರಮಾನ್ಯ ಶ್ರೀಮಂತ ವ್ಯಕ್ತಿ. ಕಳೆದ ಹಲವು ತಿಂಗಳಿನಿಂದ ಅಗ್ರಮಾನ್ಯ ಸ್ಥಾನದಲ್ಲಿದ್ದ ಅಮೆಜಾನ್ ಸಂಸ್ಥಾಪಕ...
ನಿಮ್ಮ ಭಾವನೆಗಳಲ್ಲಿ ಭಕ್ತಿ ಆಧ್ಯಾತ್ಮ ದೈವಿಕ ಪ್ರಜ್ಞೆ ತುಂಬಿದ್ದರೂ ಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ.ನಿಮ್ಮ ಮನದಾಳದಲ್ಲಿ ಅದ್ಬುತ ಚಿಂತನೆ ವೈಚಾರಿಕ ಪ್ರಜ್ಞೆ ಮೂಡಿದ್ದರೂಸತ್ಯದ ಹುಡುಕಾಟ ಮಾತ್ರ ನಿರಂತರವಾಗಿರಲಿ,...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಸಿನಿಮಾದ ಟೀಜರ್ ಒಂದು ದಿನ ಮೊದಲೇ ಲೀಕ್ ಮಾಡಿರುವ ಹಾಕರ್ಸ್ ಕೃತ್ಯದಿಂದ ಸಿನಿಮಾ ತಂಡ ಹಾಗೂ ಯಶ್ ಅಭಿಮಾನಿಗೆ ತೀವ್ರ...
ಈತ ಇಬ್ಬರ ಹೆಂಡಿರ ಮುದ್ದಿನ ಚಂದ್ರ. ಈತನನ್ನು ಇಬ್ಬರು ಹುಡುಗಿಯರು ಲೌವ್ ಮಾಡುತ್ತಾರೆ.ಕೊನೆಗೆ ಒಂದೇ ಮಂಟಪ , ಇಬ್ಬರು ಹುಡುಗಿಯರು, ಒಬ್ಬನೇ ಹುಡುಗ ಮದುವೆಯಾದ ನೈಜ ಘಟನೆ...
ಮೈಸೂರು ನಗರ ಹಾಗೂ ಇತರ ಪ್ರದೇಶಗಳಲ್ಲಿರುವ ಕೆರೆಗಳನ್ನು ಯಾರೂ ಒತ್ತುವರಿ ಮಾಡಿಕೊಳ್ಳದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸೂಚಿಸಿದರು. ಕೆರೆಗಳ ಸಂರಕ್ಷಣೆಯ ಸಂಬಂಧ ತೆಗೆದುಕೊಳ್ಳಬಹುದಾದ...
ನಟಿ ರಾಧಿಕಾ ವಿಚಾರಣೆಗೆ ನೋಟಿಸ್ ಜಾರಿ ಮಾಡಿದ ಸಿಸಿಬಿ8 ಜನ ನಟಿಯರ ಜೊತೆ ನಂಟುಮಾಜಿ ಶಾಸಕರ 1.50 ಕೋಟಿ ಬೆಲೆಯ ಕಾರನ್ನು 75 ಲಕ್ಷ ರೂ.ಗೆ ಖರೀದಿಸಿದ್ದ...
ಲಸಿಕೆ ಬಂದ ಬಳಿಕ ವಿತರಣೆಯ ಕಾರ್ಯ ಜನಾಂದೋಲನವಾಗಬೇಕುಹಕ್ಕಿಜ್ವರದ ಬಗ್ಗೆ ಭಯ ಬೇಡ, ಎಚ್ಚರವಿರಲಿ ರಾಜ್ಯದ 263 ಕಡೆಗಳಲ್ಲಿ ಲಸಿಕೆ ವಿತರಣೆಯ ತಾಲೀಮು (ಡ್ರೈ ರನ್) ನಡೆಯಲಿದೆ. ಲಸಿಕೆ...
ನಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡುವುದಾಗಿ ಹೇಳಿದ್ದಾರೆ. ಈ ಕಾರ್ಯವನ್ನು ನಾನು ಪ್ರೀತಿಯಿಂದ ಸ್ವಾಗತ ಮಾಡುವೆ ಎಂದು ಶಾಸಕ ಜಿ. ಟಿ. ದೇವೇಗೌಡರು ಹೇಳಿದರು. ಪಕ್ಷ ಶುದ್ಧಿ ಮಾಡುವ...