ರಾಜ್ಯಾದ್ಯಂತ ಕೊರೊನಾ ಸೋಂಕು ಏರಿಕೆಯಾಗುತ್ತಿದೆ. ಮಂಗಳವಾರ ರಾಜ್ಯದಲ್ಲಿ 29,744 ಮಂದಿಗೆ ಕೊರೊನಾ ಪಾಸಿಟಿವ್ ಆಗಿದೆ.
ಸೋಂಕಿನಿಂದ ರಾಜ್ಯದಲ್ಲಿ ಮಂಗಳವಾರ 201 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 14,627 ಕ್ಕೆ ಏರಿಕೆಯಾಗಿದೆ.
ಈವರೆಗೆ ರಾಜ್ಯದಲ್ಲಿ ಸೋಂಕಿಗೊಳಗಾದವರ ಸಂಖ್ಯೆ 13,68,945 ಕ್ಕೆ ಏರಿಕೆಯಾಗಿದೆ. ಇಂದು 1062 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಗುಣಮುಖರಾದವರ ಸಂಖ್ಯೆ 10,73,257ಕ್ಕೆ ಏರಿಕೆಯಾಗಿದೆ.
ಸದ್ಯ ರಾಜ್ಯದಲ್ಲಿ 2,81,042 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 1,815 ಮಂದಿ ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ವಿವರ
ಬಾಗಲಕೋಟೆ 418
ಬಳ್ಳಾರಿ 786
ಬೆಳಗಾವಿ 312
ಬೆಂಗಳೂರು ಗ್ರಾಮಾಂತರ 505
ಬೆಂಗಳೂರು ನಗರ 16,545
ಬೀದರ್ 452
ಚಾಮರಾಜನಗರ 267
ಚಿಕ್ಕಬಳ್ಳಾಪುರ 444
ಚಿಕ್ಕಮಗಳೂರು 403
ಚಿತ್ರದುರ್ಗ 104
ದಕ್ಷಿಣಕನ್ನಡ 295
ದಾವಣಗೆರೆ 105
ಧಾರವಾಡ 433
ಗದಗ 97
ಹಾಸನ 747
ಹಾವೇರಿ 78
ಕಲಬುರಗಿ 872
ಕೊಡಗು 311
ಕೋಲಾರ 421
ಕೊಪ್ಪಳ 282
ಮಂಡ್ಯ 929
ಮೈಸೂರು 1,563
ರಾಯಚೂರು 609
ರಾಮನಗರ 168
ಶಿವಮೊಗ್ಗ 250
ತುಮಕೂರು 1,197
ಉಡುಪಿ 412
ಉತ್ತರಕನ್ನಡ 190
ವಿಜಯಪುರ 385
ಯಾದಗಿರಿ 164
More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ