ರಾಜ್ಯದಲ್ಲಿ 21 ಸಾವಿರ ಕೊರೊನಾ ಪ್ರಕರಣ ಪತ್ತೆ : 10 ಮಂದಿ ಸಾವು

Team Newsnap
1 Min Read

ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ರಾಜ್ಯದಲ್ಲಿ ಬುಧವಾರ 21,390 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇಂದು ಬೆಂಗಳೂರಿನಲ್ಲಿ 6 ಸೇರಿ ಒಟ್ಟು 10 ಮಂದಿ ಕೋವಿಡ್ ಗೆ ಬಲಿಯಾಗಿದ್ದಾರೆ.

ಪಾಸಿಟಿವಿಟಿ ರೇಟ್ ಶೇ.10.96ಕ್ಕೆ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ 73 ಸಾವಿರ ಸೇರಿ ರಾಜ್ಯದಲ್ಲಿ ಒಟ್ಟು 93,009 ಸಕ್ರಿಯ ಪ್ರಕರಣಗಳಿವೆ.

1,541 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

1,95,047 ಮಂದಿಯನ್ನು ಇಂದು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ.

ಜಿಲ್ಲಾವಾರು ವಿವರ

ಬಾಗಲಕೋಟೆ 13
ಬಳ್ಳಾರಿ 180
ಬೆಳಗಾವಿ 269
ಬೆಂಗಳೂರು ಗ್ರಾಮಾಂತರ 310
ಬೆಂಗಳೂರು ನಗರ 15,617
ಬೀದರ್ 111
ಚಾಮರಾಜನಗರ 106
ಚಿಕ್ಕಬಳ್ಳಾಪುರ 141
ಚಿಕ್ಕಮಗಳೂರು 87
ಚಿತ್ರದುರ್ಗ 86
ದಕ್ಷಿಣಕನ್ನಡ 519
ದಾವಣಗೆರೆ 137
ಧಾರವಾಡ 264
ಗದಗ 43
ಹಾಸನ 409
ಹಾವೇರಿ 14
ಕಲಬುರಗಿ 188
ಕೊಡಗು 69
ಕೋಲಾರ 282
ಕೊಪ್ಪಳ 47
ಮಂಡ್ಯ 319
ಮೈಸೂರು 524
ರಾಯಚೂರು 91
ರಾಮನಗರ 135
ಶಿವಮೊಗ್ಗ 201
ತುಮಕೂರು 594
ಉಡುಪಿ 361
ಉತ್ತರಕನ್ನಡ 199
ವಿಜಯಪುರ 64
ಯಾದಗಿರಿ 10

Share This Article
Leave a comment