February 25, 2026

Newsnap Kannada

The World at your finger tips!

covid , warning , raise

ರಾಜ್ಯದಲ್ಲಿ ಶನಿವಾರ 2,082 ಮಂದಿಗೆ ಕೊರೊನಾ ಪಾಸಿಟಿವ್: 86 ಮಂದಿ ಸಾವು

Spread the love

ರಾಜ್ಯದಲ್ಲಿ ಶನಿವಾರ 2,082 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.‌ ಚಿಕಿತ್ಸೆ ಫಲಿಸದೇ ಇಂದು 86 ಮಂದಿ ಸಾವನ್ನಪ್ಪಿದ್ದಾರೆ.

  • ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 28,52,079 ಕ್ಕೆ ಏರಿಕೆ
  • ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 7,751
  • ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 27,68,632
  • ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 48,116 ಕ್ಕೆ ಇಳಿಕೆ.
  • ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 86
  • ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 35,308

ಜಿಲ್ಲಾವಾರು ವಿವರ :

ಬಾಗಲಕೋಟೆ 05
ಬಳ್ಳಾರಿ 20
ಬೆಳಗಾವಿ 91
ಬೆಂಗಳೂರು ಗ್ರಾಮಾಂತರ 55
ಬೆಂಗಳೂರು ನಗರ 481
ಬೀದರ್ 07
ಚಾಮರಾಜನಗರ 36
ಚಿಕ್ಕಬಳ್ಳಾಪುರ 21
ಚಿಕ್ಕಮಗಳೂರು 79
ಚಿತ್ರದುರ್ಗ 18
ದಕ್ಷಿಣಕನ್ನಡ 214
ದಾವಣಗೆರೆ 48
ಧಾರವಾಡ 43
ಗದಗ 05
ಹಾಸನ 202
ಹಾವೇರಿ 10
ಕಲಬುರಗಿ 20
ಕೊಡಗು 25
ಕೋಲಾರ 47
ಕೊಪ್ಪಳ 09
ಮಂಡ್ಯ 72
ಮೈಸೂರು 227
ರಾಯಚೂರು 03
ರಾಮನಗರ 06
ಶಿವಮೊಗ್ಗ 108
ತುಮಕೂರು 89
ಉಡುಪಿ 102
ಉತ್ತರಕನ್ನಡ 28
ವಿಜಯಪುರ 05
ಯಾದಗಿರಿ 06

error: Content is protected !!