ರಾಜ್ಯದಲ್ಲಿ ಗುರುವಾರ 38, 869 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 548 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಈವರೆಗೆ ಸೋಂಕಿನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 23, 854ಕ್ಕೆ ಏರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 5, 34, 354 ಆ್ಯಕ್ಟಿವ್ ಪ್ರಕರಣಗಳಿವೆ.
ಇಂದು 52, 257 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ, ಈವರೆಗೆ 17,76,695 ಮಂದಿ ಗುಣಮುಖರಾದಂತಾಗಿದೆ.
ಬೆಂಗಳೂರು ಒಂದರಲ್ಲೇ 9409 ಹೊಸ ಪ್ರಕರಣಗಳು ದಾಖಲಾಗಿ, 289 ಮಂದಿ ಸಾವನ್ನಪ್ಪಿದ್ದಾರೆ.
ಬಾಗಲಕೋಟೆ 451
ಬಳ್ಳಾರಿ 1,109
ಬೆಳಗಾವಿ 948
ಬೆಂಗಳೂರು ಗ್ರಾಮಾಂತರ 678
ಬೆಂಗಳೂರು ನಗರ 9,409
ಬೀದರ್ 94
ಚಾಮರಾಜನಗರ 541
ಚಿಕ್ಕಬಳ್ಳಾಪುರ 487
ಚಿಕ್ಕಮಗಳೂರು 945
ಚಿತ್ರದುರ್ಗ 568
ದಕ್ಷಿಣಕನ್ನಡ 926
ದಾವಣಗೆರೆ 538
ಧಾರವಾಡ 955
ಗದಗ 469
ಹಾಸನ 273
ಹಾವೇರಿ 321
ಕಲಬುರಗಿ 399
ಕೊಡಗು 439
ಕೋಲಾರ 357
ಕೊಪ್ಪಳ 725
ಮಂಡ್ಯ 734
ಮೈಸೂರು 1,879
ರಾಯಚೂರು 633
ರಾಮನಗರ 480
ಶಿವಮೊಗ್ಗ 719
ತುಮಕೂರು 1,796
ಉಡುಪಿ 809
ಉತ್ತರಕನ್ನಡ 582
ವಿಜಯಪುರ 310
ಯಾದಗಿರಿ 295
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ