ವಿಧಾನ : ಓಟ್ಸ್ ಅನ್ನು ಅರ್ಧ ಗಂಟೆ ನೆನೆಸಿ.ನಂತರ ಇದಕ್ಕೆ ಒಳ್ಳೆಯ ಸಿಹಿಯಾದ ಒಂದು ಮಾವಿನಹಣ್ಣಿನ ಹೋಳು ಮತ್ತು ತಿರುಳು ಹಾಕಿ ಜೊತೆಗೆ ಸ್ವಲ್ಪ ಕಾಯಿಸಿ ತಣ್ಣಗಾದ ಗಟ್ಟಿ ಹಾಲು ಹಾಕಿ ಮಿಕ್ಸಿನಲ್ಲಿ ನುಣ್ಣಗೆ ರುಬ್ಬಿ ಅಷ್ಟೇ .
ಆರೋಗ್ಯಕರವಾದ ಓಟ್ಸ್ ಮಾವಿನಹಣ್ಣಿನ ಸ್ಮೂದಿ ತಯಾರಾಗುತ್ತೆ.ಇದನ್ನು ನಿಮ್ಮ ಡಯಟ್ ಲೀಸ್ಟ್ ಗೂ ಸೇರಿಸಿಕೊಳ್ಳಬಹುದು.
ನೋಟ್ : ಇದಕ್ಕೆ ಸಕ್ಕರೆ ಬಳಸುವ ಹಾಗಿಲ್ಲ.
ಶೃತಿ ನಾರಾಯಣ್
ಬೆಂಗಳೂರು
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು